Copy page URL Share on Twitter Share on WhatsApp Share on Facebook
Get it on Google Play
Meaning of word ಜುಮುಕಿ from ಕನ್ನಡ dictionary with examples, synonyms and antonyms.

ಜುಮುಕಿ   ನಾಮಪದ

Meaning : ಮುತ್ತು, ಚಿನ್ನ ಅಥವಾ ವಜ್ರದಿಂದ ಮಾಡಿರುವಂತಹ ಕಿವಿಯ ಆಭರಣ

Example : ಮುತ್ತಿನ ಓಲೆ ತುಂಬಾ ಸುಂದರವಾಗಿ ಕಾಣುತ್ತದೆ.

Synonyms : ಓಲೆ


Translation in other languages :

मोती, सोना या हीरे से बनाया गया कान का एक गहना।

मोती की कुडी बहुत सुंदर दिखती है।
कुड़ी

Meaning : ಕಿವಿಯ ಓಲೆಗೆ ನೇತಾಡುವಂತೆ ಹೊಂದಿಸಿದ ಸಣ್ಣ ಛತ್ರಿಯಾಕಾರದ, ಮುತ್ತಿನ ಅಥವಾ ಹರಳಿನ ಕುಚ್ಚು

Example : ಅವಳ ಕಿವಿಯಲ್ಲಿ ಇರುವ ಚಿನ್ನದ ಜುಮುಕಿ ತುಂಬಾ ಶೋಭಾಯಮಾನವಾಗಿ ಕಾಣುವುದು.


Translation in other languages :

कान में पहनने का एक गहना जो आकार में थोड़ा लंबा होता है।

उसके कानों में सोने के झुमके शोभायमान हैं।
झुमका, झूमक, झूमड़, झूमर, लुरका

Jewelry to ornament the ear. Usually clipped to the earlobe or fastened through a hole in the lobe.

earring