Copy page URL Share on Twitter Share on WhatsApp Share on Facebook
Get it on Google Play
Meaning of word ಜೀವಾತ್ಮ from ಕನ್ನಡ dictionary with examples, synonyms and antonyms.

ಜೀವಾತ್ಮ   ನಾಮಪದ

Meaning : ಪ್ರಾಣಿಗಳಲ್ಲಿರುವ ಚೇತನಾ ಶಕ್ತಿಯಿಂದ ಜೀವಂತವಾಗಿ ಇರುವರು

Example : ಶರೀರದಿಂದ ಪ್ರಾಣ ಹೊದರೆ ಮೃತ್ಯು ಸಂಭವಿಸಿದಂತೆ

Synonyms : ಆತ್ಮ, ಜೀವ, ಜೀವನದ-ಶಕ್ತಿ, ಪ್ರಾಣ


Translation in other languages :

प्राणियों की वह चेतन शक्ति जिससे वे जीवित रहते हैं।

शरीर से प्राण का बहिर्गमन ही मृत्यु है।
आत्मा, उक्थ, चेतना, चैतन्य, जाँ, जान, जीव, जीवड़ा, जीवथ, जीवन-शक्ति, जीवात्मा, दम, धातृ, नफ़स, नफ़्स, पुंगल, प्राण, सत्त्व, सत्व, स्पिरिट

The vital principle or animating force within living things.

spirit

Meaning : ಮನಸ್ಸು ಮತ್ತು ಹೃದಯವನ್ನು ಜ್ಞಾನದ ಕಡೆಗೆ ಕರೆದುಕೊಂಡು ಹೋಗುವ ಮಾರ್ಗ

Example : ಆತ್ಮ ಎಂದಿಗೂ ನಾಶವಾಗುವುದಿಲ್ಲ.

Synonyms : ಆತ್ಮ, ಜೀವ


Translation in other languages :

मन या हृदय के व्यापारों का ज्ञान कराने वाली सत्ता।

आत्मा का कभी नाश नहीं होता है।
अंतरिक्षसत्, अन्तरिक्षसत्, अमा, आतम, आतमा, आत्मा, जीवात्मा, धातृ, पुद्गल, रूह, विभु, सत्त्व, सत्व

The immaterial part of a person. The actuating cause of an individual life.

psyche, soul

Meaning : ಯಾವುದೇ ಜೀವಿ, ಪ್ರಾಣಿಯು ಜೀವಂತ ಸ್ಥಿತಿ ಅಥವಾ ಜಡತೆಯಿಂದ ಪ್ರತ್ತೇಕಿಸುವ ಗುಣ

Example : ಭೂಮಿಯ ಮೇಲೆ ವಿಭಿನ್ನ ಪ್ರಕಾರದ ಜೀವ ವೈವಿಧ್ಯವು ನೆಲೆಸಿದೆ.

Synonyms : ಚೇತನ, ಜೀವ ಜಂತು, ಜೀವ-ಜಂತು, ಜೀವಂತವಿರುವುದು, ಜೀವಜಂತು, ಜೀವಧಾರಿ, ಜೀವಿ, ತನುಧಾರಿ, ಪ್ರಾಣ, ಪ್ರಾಣಧಾರಿ, ಸಜೀವ


Translation in other languages :

A living thing that has (or can develop) the ability to act or function independently.

being, organism