Meaning : ಮದುವೆ ಮಾಡಿಕೊಳ್ಳುವ ವ್ಯಕ್ತಿಯ ಜತೆ ವೈವಾಹಿಕ ಬಂಧನದಲ್ಲಿ ಬಂದು ಸೇರುವ ಮತ್ತೊಬ್ಬ ವ್ಯಕ್ತಿ
Example :
ಪ್ರತಿಯೊಬ್ಬರು ಒಳ್ಳೆಯ ಜೀವನ ಸಂಗಾತಿಯನ್ನು ಹುಡುಕುತ್ತಾರೆ.
Synonyms : ಜೀವನ ಸಂಗಾತಿ, ಜೀವನ-ಸಂಗಾತಿ
Translation in other languages :
Meaning : ಸ್ತ್ರೀಯರ ದೃಷ್ಟಿಯಿಂದ ಅವನು ವಿವಾಹಿತ ಪುರುಷ
Example :
ಶೀಲಾಳ ಗಂಡ ಬೇಸಾಯ ಮಾಡಿಕೊಂಡು ಪರಿವಾರದವರ ಪಾಲನೆ-ಪೋಷಣೆಯನ್ನು ಮಾಡುತ್ತಾರೆ.
Synonyms : ಒಡಯ, ಗಂಡ, ಜೊತೆಗಾರ, ದೊರೆ, ಪತಿ, ಪುರುಷ, ಮನೆಯವರು, ಸಂಗಡಿಗ, ಸಂಗಾತಿ
Translation in other languages :
स्त्री की दृष्टि से उसका विवाहित पुरुष।
शीला का पति किसानी करके परिवार का पालन-पोषण करता है।