Copy page URL Share on Twitter Share on WhatsApp Share on Facebook
Get it on Google Play
Meaning of word ಜೀವನ ಸಂಗಾತಿ from ಕನ್ನಡ dictionary with examples, synonyms and antonyms.

ಜೀವನ ಸಂಗಾತಿ   ನಾಮಪದ

Meaning : ಮದುವೆ ಮಾಡಿಕೊಳ್ಳುವ ವ್ಯಕ್ತಿಯ ಜತೆ ವೈವಾಹಿಕ ಬಂಧನದಲ್ಲಿ ಬಂದು ಸೇರುವ ಮತ್ತೊಬ್ಬ ವ್ಯಕ್ತಿ

Example : ಪ್ರತಿಯೊಬ್ಬರು ಒಳ್ಳೆಯ ಜೀವನ ಸಂಗಾತಿಯನ್ನು ಹುಡುಕುತ್ತಾರೆ.

Synonyms : ಜೀವನ-ಸಂಗಾತಿ, ಜೀವನಸಂಗಾತಿ


Translation in other languages :

विवाह करने वाले व्यक्ति के साथ वैवाहिक बंधन में जुड़ने वाला दूसरा व्यक्ति।

सभी को अच्छे जीवनसाथी की तलाश रहती है।
जीवन साथी, जीवनसाथी, जोड़ीदार, पार्टनर

A person's partner in marriage.

better half, married person, mate, partner, spouse