Copy page URL Share on Twitter Share on WhatsApp Share on Facebook
Get it on Google Play
Meaning of word ಜೀವನ ಚರಿತ್ರೆ from ಕನ್ನಡ dictionary with examples, synonyms and antonyms.

Meaning : ಯಾರದ್ದಾದರೂ ಜೀವನಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ವರ್ಣನೆ

Example : ಅವಳು ತನ್ನ ಜೀವನ ಚರಿತ್ರೆಯನ್ನು ಬರೆಯುತ್ತಿದ್ದಾಳೆ.

Synonyms : ಆತ್ಮಕಥೆ


Translation in other languages :

किसी के जीवन से संबंधित सारी बातों आदि का वर्णन।

वह अपनी जीवनी लिख रही है।
जीवन कथा, जीवन चरित, जीवन चरित्र, जीवन वृत्त, जीवन-चरित, जीवन-चरित्र, जीवनकथा, जीवनवृत्तांत, जीवनी

An account of the series of events making up a person's life.

biography, life, life history, life story

Meaning : ಯಾವುದೋ ಒಂದು ಪುಸ್ತಕದಲ್ಲಿ ಯಾರೋ ಒಬ್ಬರ ಜೀವನದ ವೃತ್ತಾಂತವನ್ನು ಬರೆದಿರುವುದು

Example : ಶ್ಯಾಮನು ಗ್ರಂಥಾಲಯದಲ್ಲಿ ಕುಳಿತುಕೊಂಡು ದೊಡ್ಡ ದೊಡ್ಡ ಪುರುಷರ ಜೀವನ ಚರಿತ್ರೆ ಓದುತ್ತಿದ್ದನು.

Synonyms : ಜೀವನ ವೃತ್ತಾಂತ, ಜೀವಿತದ ಕಥೆ, ಬಾಳಿನ ಕಥೆ


Translation in other languages :

वह पुस्तक जिसमें किसी के जीवनभर का वृतांत हो।

श्याम पुस्तकालय में बैठकर बड़े-बड़े महापुरुषों की जीवनियाँ पढ़ रहा है।
जीवन कथा, जीवन चरित, जीवन चरित्र, जीवन वृत्त, जीवन-चरित, जीवन-चरित्र, जीवनकथा, जीवनवृत्तांत, जीवनी

An account of the series of events making up a person's life.

biography, life, life history, life story

Meaning : ವ್ಯವಹಾರದ ಪ್ರಕೃತಿಸ್ವಭಾವ ನಿರಂತರತೆಯ ಕಾರಣ ದ್ವಿಗುಣಿತ ಪ್ರಾಪ್ತವಾಗುತ್ತದೆ

Example : ಅವನಿಗೆ ಪ್ರತಿದಿನ ಬೆಳಗ್ಗೆ ಬೇಗ ಏಳುವ ಅಭ್ಯಾಸವಿದೆ.ಜಗಳವನ್ನು ಮಾಡುವುದು ಅವನ ಸ್ವಭಾವ.

Synonyms : ಅಭ್ಯಾಸ, ಆಚರಣೆ, ಕಾರ್ಯ, ಚಟ, ಚರಿತ್ರೆ, ನಡವಳಿ, ಮಾಡಿದ್ದು, ರೂಢಿ, ವಾಡಿಕೆ, ಸ್ವಭಾವ


Translation in other languages :

व्यवहार की वह प्रकृति जो लगातार दोहराव से प्राप्त होती है।

उसे प्रतिदिन सुबह जल्दी जगने की आदत है।
अभ्यास, आदत, चरित्र, चाल, टेव, ढब, परन, परनि, बान, सुभाव, स्वभाव