Copy page URL Share on Twitter Share on WhatsApp Share on Facebook
Get it on Google Play
Meaning of word ಜೀವ-ಜಂತು from ಕನ್ನಡ dictionary with examples, synonyms and antonyms.

ಜೀವ-ಜಂತು   ನಾಮಪದ

Meaning : ಯಾವುದೇ ಜೀವಿ, ಪ್ರಾಣಿಯು ಜೀವಂತ ಸ್ಥಿತಿ ಅಥವಾ ಜಡತೆಯಿಂದ ಪ್ರತ್ತೇಕಿಸುವ ಗುಣ

Example : ಭೂಮಿಯ ಮೇಲೆ ವಿಭಿನ್ನ ಪ್ರಕಾರದ ಜೀವ ವೈವಿಧ್ಯವು ನೆಲೆಸಿದೆ.

Synonyms : ಚೇತನ, ಜೀವ ಜಂತು, ಜೀವಂತವಿರುವುದು, ಜೀವಜಂತು, ಜೀವಧಾರಿ, ಜೀವಾತ್ಮ, ಜೀವಿ, ತನುಧಾರಿ, ಪ್ರಾಣ, ಪ್ರಾಣಧಾರಿ, ಸಜೀವ


Translation in other languages :

A living thing that has (or can develop) the ability to act or function independently.

being, organism