Copy page URL Share on Twitter Share on WhatsApp Share on Facebook
Get it on Google Play
Meaning of word ಜೀರ್ಣವಾದ from ಕನ್ನಡ dictionary with examples, synonyms and antonyms.

ಜೀರ್ಣವಾದ   ಗುಣವಾಚಕ

Meaning : ಯಾವುದಾದರು ವಸ್ತು ಅಥವಾ ಮಾತು ಅದರ ಮಹತ್ವ ಅಥವಾ ಪ್ರತಿಷ್ಠೆ ಹಳೆಯದಾದ ಕಾರಣ ತುಂಬಾ ಕಡಿಮೆಯಾಗಿದೆ

Example : ನಾವು ಈ ಪುರಾತನವಾದಂತಹ ಸಾಹಿತ್ಯವನ್ನು ಬಿಡಬೇಕು.

Synonyms : ಕ್ಷಯಿಸಿ ಹೋದ, ಕ್ಷಯಿಸಿ ಹೋದಂತ, ಕ್ಷಯಿಸಿ ಹೋದಂತಹ, ಜೀರ್ಣವಾದಂತ, ಜೀರ್ಣವಾದಂತಹ, ಪುರಾತನವಾದ, ಪುರಾತನವಾದಂತ, ಪುರಾತನವಾದಂತಹ, ಹಳೆಯ, ಹಳೆಯದಾದ, ಹಳೆಯದಾದಂತ, ಹಳೆಯದಾದಂತಹ


Translation in other languages :

कोई चीज या बात जिसका महत्त्व या मान, पुराने पड़ने के कारण बहुत कम हो गया हो।

हमें इन जर्जर साहित्यिक परम्पराओं को छोड़ना होगा।
जर्जर

Meaning : ಯಾವುದೇ ವಸ್ತು ಹಳೆಯದಾದ ಕಾರಣ ಅದರ ಬಳಕೆಯಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳದಿರುವ

Example : ಆ ದೇವಾಲಯವು ಜೀರ್ಣವಾದ ಹಂತದಲ್ಲಿದೆ.

Synonyms : ಹರುಕು ಮುರುಕಾದ, ಹಳತಾದ


Translation in other languages :

जो पुराना होने के कारण काम का न रह गया हो।

जिस प्रकार हम पुराने कपड़े को त्याग कर नये कपड़े धारण करते हैं उसी प्रकार आत्मा जर्जर शरीर त्यागकर नया शरीर धारण करती है।
जंजर, जंजल, जर्जर, जीर्ण, झाँझर

Inclined to shake as from weakness or defect.

A rickety table.
A wobbly chair with shaky legs.
The ladder felt a little wobbly.
The bridge still stands though one of the arches is wonky.
rickety, shaky, wobbly, wonky