Copy page URL Share on Twitter Share on WhatsApp Share on Facebook
Get it on Google Play
Meaning of word ಜೀರ್ಣವಾಗು from ಕನ್ನಡ dictionary with examples, synonyms and antonyms.

ಜೀರ್ಣವಾಗು   ನಾಮಪದ

Meaning : ಆ ಕ್ರಿಯೆಯ ಮೂಲಕ ಪದಾರ್ಥಗಳು ಸಾಧಾರಣ ಪದಾರ್ಥವಾಗಿ ಮಾರ್ಪಾಡಾಗುವುದು ಅಥವಾ ಸಾಧಾರಣವಾಗಿ ವಿಸರ್ಜನೆ ಯಾಗುವುದು

Example : ನಾವು ಆರೋಗ್ಯದಿಂದ ಇರಬೇಕಾದರೆ ಪಚನ ಕ್ರಿಯೆ ಸರಿಯಾಗಿ ಆಗಬೇಕು.

Synonyms : ಅರಗು, ಜೀರ್ಣ, ಪಚನ


Translation in other languages :

वह क्रिया जिसके द्वारा पदार्थ साधारण पदार्थों में विघटित हो जाते हैं या साधारणतया उत्सर्जित हो जाते हैं।

स्वस्थ रहने के लिए अपचय का सही होना ज़रूरी है।
अपचय, विनाशकारी चयापचय

The process of becoming dilapidated.

dilapidation, ruin

ಜೀರ್ಣವಾಗು   ಕ್ರಿಯಾಪದ

Meaning : ಯಾವುದೋ ಒಂದು ರೀತಿಯಲ್ಲಿ ಬೇರೆಯವರ ಧನ ಇತ್ಯಾದಿ ಬೇರೆಯವರ ಕೈಗೆ ಬಂದು ಸೇರುವ ಪ್ರಕ್ರಿಯೆ

Example : ನಿಮಗೆ ಬಡವರ ಹಣ ಹೇಗೆ ತಾನೆ ಅರಗುತ್ತದೆ.

Synonyms : ಅರಗು


Translation in other languages :

किसी प्रकार पराया धन आदि अपने हाथ में आकर अपना हो जाना।

आपसे गरीबों का धन नहीं पचेगा।
पचना, हजम होना, हज़म होना, हज्म होना

Meaning : ಶರೀರದೊಳಗೆ ಹೊದಂತಹ ಆಹಾರ ಜೀರ್ಣವಾಗುವ ಕ್ರಿಯೆ

Example : ಅಗತ್ಯಕ್ಕಿಂತ ಹೆಚ್ಚಾಗಿ ತಿಂದಂತಹ ಆಹಾರ ಸುಲಭವಾಗಿ ಜೀರ್ಣವಾಗುವುದಿಲ್ಲ.

Synonyms : ಕರಗು, ಪಚನವಾಗು


Translation in other languages :

शरीर के द्वारा खाई हुई वस्तु का शोषणीय रस के रूप में परिवर्तित होना।

गरिष्ट भोजन आसानी से नहीं पचता।
पचना, हजम होना, हज़म होना, हज्म होना

Become assimilated into the body.

Protein digests in a few hours.
digest

ಜೀರ್ಣವಾಗು   ಗುಣವಾಚಕ

Meaning : ಯಾವುದೋ ಒಂದು ಸುಲಭವಾಗಿ ಜೀರ್ಣವಾಗುವ

Example : ಪೊಗಲ್ ಸುಲಭವಾಗಿ ಜೀರ್ಣವಾಗುವುದು.

Synonyms : ಅರಗು


Translation in other languages :

Capable of being converted into assimilable condition in the alimentary canal.

digestible