Meaning : ಬೇಗನೆ ಪಚನಕ್ರಿಯೆಗೆ ಒಳಪಡದೆ ಕರಗದಿರುವ ಆಹಾರದ ಗುಣ
Example :
ಮಾಂಸಾಹಾರವು ಬೇಗ ಜೀರ್ಣವಾಗದ ಆಹಾರ.
Synonyms : ಅರಗದ, ಅರಗದಂತ, ಅರಗದಂತಹ, ಜೀರ್ಣವಾಗದ, ಜೀರ್ಣವಾಗದಂತಹ
Translation in other languages :
Heavy and starchy and hard to digest.
Stodgy food.