Meaning : ಒಂದು ಗಿಡದಿಂದ ಸಿಗುವ ಒಣಗಿದ ಸುಗಂಧಭರಿತವಾದ ಬೀಜ ಅದನ್ನು ಮಸಾಲೆಯ ರೂಪದಲ್ಲಿ ಉಪಯೋಗಿಸಲಾಗುತ್ತದೆ
Example :
ಅಮ್ಮ ಜೀರಿಗೆಯ ಕಷಾಯವನ್ನು ಮಾಡುತ್ತಿದ್ದಾಳೆ.
Synonyms : ಒಂದು ಬಗೆಯ ಸಾಂಬಾರ ಧಾನ್ಯ
Translation in other languages :
Meaning : ಒಂದು ರೀತಿಯ ಗಿಡ ಅದರ ಸುಗಂಧಭರಿತವಾದ ಬೀಜವನ್ನು ಒಣಗಿಸಿ ಮಸಾಲೆಯ ಪದಾರ್ಥವಾಗಿ ಉಪಯೋಗಿಸುತ್ತಾರೆ
Example :
ಅವನು ಮನೆಯ ಹಿತ್ತಳಿನಲ್ಲಿ ಜೀರಿಗೆಯನ್ನು ಹಾಕಿದ್ದಾನೆ.
Synonyms : ಚೀರಿಗೆ
Translation in other languages :