Subscribe
URL of the page has been copied to clipboard.
Meaning : ಕುದುರೆಯ ಬೆನ್ನಿನ ಮೇಲೆ ಹಾಸಿರುವಂತಹ ಕಪ್ಪು ಹಾಸು
Example : ಅವನು ಜೀನು ಮೇಲೆ ಕುಳಿತುಕೊಂಡು ನಗರ ಸುತ್ತಲು ಹೊರಟು ಹೋದ.
Synonyms : ಹಲ್ಲಣ
Translation in other languages :हिन्दी
वह घोड़ा जिसकी रीढ़ पर काली धारी होती है।
Meaning : ಕುದುರೆಯ ಮೇಲೆ ಕೂರುವುದಕ್ಕೆ ಹಾಕುವ ಗದ್ದುಗೆ
Example : ಅವನು ಕುದುರೆಯ ಮೇಲಿನ ಗದ್ದುಗೆಯನ್ನು ತೆಗೆದು ಕೆಳಗೆ ಇಟ್ಟನು.
घोड़े, ऊँट आदि की पीठ पर कसी जाने वाली गद्दी।
Meaning : ಜೀನಿಗೆ ಸಂಬಂಧಿಸಿದಂತಹ
Example : ಕುದುರೆಯ ಮೇಲೆ ಕೂಡ್ರುವದಕ್ಕೆ ಹಾಕುವ ಗದ್ದುಗೆ ಅದನ್ನು ಜೀನನ್ನು ಎನ್ನುತ್ತಾರೆ.
Translation in other languages :हिन्दी English
जीन संबंधी।
Of or relating to or produced by or being a gene.
Install App