Meaning : ಹಣ ಮೊದಲಾದ ವಸ್ತುಗಳ ಉಪಯೋಗದಲ್ಲಿ ಅತ್ಯಂತ ಎಚ್ಚರಿಕೆ ವಹಿಸಿ ತುಂಬಾ ಮಿತವಾಗಿ ಬಳಸುವಿಕೆಯ ಗುಣ
Example :
ಜಿಪುಣತನದ ಕಾರಣ ಶೆಟ್ಟಿಯೊಬ್ಬ ಅಪಾರ ಹಣ ಸಂಪಾದಿಸಿದ್ದಾನೆ.
Synonyms : ಕಾರ್ಪಣ್ಯ, ಕೃಪಣತನ, ಲೋಭಿತನ
Translation in other languages :
Extreme care in spending money. Reluctance to spend money unnecessarily.
parsimoniousness, parsimony, penny-pinching, thrift