Meaning : ಹೆಬ್ಬೆರಳು ಅಥವಾ ತೋರುಬೆರಳಿನಿಂದ ಯಾರೋ ಒಬ್ಬರ ಚರ್ಮವನ್ನು ಹಿಡಿದು ಒತ್ತುವ ಕ್ರಿಯೆಯಿಂದ ಅವರಿಗೆ ಸ್ವಲ್ಪ ನೋವಾಗುವುದು
Example :
ಅವನು ಚಿವುಟಿದ ಕಾರಣ ನನ್ನ ಕೈಯಲ್ಲಿ ರಕ್ತ ಹೆಪ್ಪುಗಟ್ಟಿತು.
Synonyms : ಚಿವುಟುವುದು, ಜಿಗಟುವುದು, ಹಿಂಡುವುದು
Translation in other languages :