Copy page URL Share on Twitter Share on WhatsApp Share on Facebook
Get it on Google Play
Meaning of word ಜಾಲರಿ ಸೌಟು from ಕನ್ನಡ dictionary with examples, synonyms and antonyms.

ಜಾಲರಿ ಸೌಟು   ನಾಮಪದ

Meaning : ಅಡಿಗೆಯ ಪ್ರಕ್ರಿಯೆಯಲ್ಲಿ ಎಣ್ಣೆಯಲ್ಲಿ ಕರೆಯುವುದಕ್ಕೆಂದೆ ಬಳಸುವ ಉಪಕರಣ

Example : ಅಡುಗೆ ಭಟ್ಟ ಜಾಲರಿಯಿಂದ ಬೂಂದಿಯನ್ನು ತೆಗೆಯುತ್ತಿದ್ದ.

Synonyms : ಜಾಲರಿ, ತೂತುಗಳುಳ್ಳ ಸಟ್ಟುಗ


Translation in other languages :

लम्बी डंडी की झँझरीदार चपटी कलछी।

वह पौनी से नमकीन छान रही है।
पवनी, पौनी

लम्बे डंडे का झँझरीदार चपटा कलछा।

हलवाई पौने से बूँदी निकाल रहा है।
झरना, झाँझा, पवना, पौना

Meaning : ಅಡಿಗೆಯ ಪ್ರಕ್ರಿಯೆಯಲ್ಲಿ ಎಣ್ಣೆಯಲ್ಲಿ ಕರೆಯುವುದಕ್ಕೆಂದೆ ಬಳಸುವ ಉಪಕರಣ

Example : ಅವನು ಜಾಲರಿ ಸೌಟಿನಿಂದ ಉಪ್ಪಿನ ಬಿಸ್ಕತ್ತನ್ನು ಎಣ್ಣೆಯಿಂದ ತೆಗೆಯುತ್ತಿದ್ದ.

Synonyms : ಜಾಲರಿ, ತೂತುಗಳುಳ್ಳ ಸಟ್ಟುಗ