Copy page URL Share on Twitter Share on WhatsApp Share on Facebook
Get it on Google Play
Meaning of word ಜಾಲರಿ from ಕನ್ನಡ dictionary with examples, synonyms and antonyms.

ಜಾಲರಿ   ನಾಮಪದ

Meaning : ಯಾವುದೋ ಒಂದು ವಸ್ತುವಿನಿಂದ ಏನನ್ನಾದರು ಸೋಸುವುದು

Example : ಅಮ್ಮನು ಸೋಸುವ ಪಾತ್ರೆಯಿಂದ ಚಹಾವನ್ನು ಸೋಸುತ್ತಿದ್ದಾಳೆ.

Synonyms : ಸೋಸುವ ಪಾತ್ರೆ


Translation in other languages :

वह वस्तु जिससे कुछ छाना जाए।

माँ छन्नी से चाय छान रही है।
छननी, छन्नी

A filter to retain larger pieces while smaller pieces and liquids pass through.

strainer

Meaning : ಯಾವುದಾದರು ವಸ್ತುವಿನ ಹತ್ತಿರದಲ್ಲಿ ಶೋಭೆಗಾಗಿ ಮಾಡಿರುವಂತಹ ಅಥವಾ ಹಾಕಿರುವಂತಹ ಜೋಲಾಡುವ ದಂಡೆ

Example : ಅವನು ಜಾಲರಿಯನ್ನು ತಯಾರಿಸುವ ಕೆಲಸವನ್ನು ಮಾಡುತ್ತಿದ್ದಾನೆ.

Synonyms : ಅಂಚು, ಕುಚ್ಚು, ಗೋಟ, ಝಾಲರು


Translation in other languages :

किसी चीज़ के किनारे पर शोभा के लिए बनाया या लगाया हुआ लटकनेवाला लहरियेदार किनारा।

वह झालर बनाने का काम करता है।
झालर

A strip of pleated material used as a decoration or a trim.

flounce, frill, furbelow, ruffle

Meaning : ಅಡಿಗೆಯ ಪ್ರಕ್ರಿಯೆಯಲ್ಲಿ ಎಣ್ಣೆಯಲ್ಲಿ ಕರೆಯುವುದಕ್ಕೆಂದೆ ಬಳಸುವ ಉಪಕರಣ

Example : ಅಡುಗೆ ಭಟ್ಟ ಜಾಲರಿಯಿಂದ ಬೂಂದಿಯನ್ನು ತೆಗೆಯುತ್ತಿದ್ದ.

Synonyms : ಜಾಲರಿ ಸೌಟು, ತೂತುಗಳುಳ್ಳ ಸಟ್ಟುಗ


Translation in other languages :

लम्बी डंडी की झँझरीदार चपटी कलछी।

वह पौनी से नमकीन छान रही है।
पवनी, पौनी

लम्बे डंडे का झँझरीदार चपटा कलछा।

हलवाई पौने से बूँदी निकाल रहा है।
झरना, झाँझा, पवना, पौना

Meaning : ಅಡಿಗೆಯ ಪ್ರಕ್ರಿಯೆಯಲ್ಲಿ ಎಣ್ಣೆಯಲ್ಲಿ ಕರೆಯುವುದಕ್ಕೆಂದೆ ಬಳಸುವ ಉಪಕರಣ

Example : ಅವನು ಜಾಲರಿ ಸೌಟಿನಿಂದ ಉಪ್ಪಿನ ಬಿಸ್ಕತ್ತನ್ನು ಎಣ್ಣೆಯಿಂದ ತೆಗೆಯುತ್ತಿದ್ದ.

Synonyms : ಜಾಲರಿ ಸೌಟು, ತೂತುಗಳುಳ್ಳ ಸಟ್ಟುಗ