Meaning : ಮೇಲೆ-ಕೆಳಗೆ ತಿರುಗುತ್ತ ಬೀಳುವ ಕ್ರಿಯೆ
Example :
ಕೈಯಿಂದ ಬಿದ್ದಂತಹ ಚೆಂಡು ಭೂಮಿಯ ಮೇಲೆ ಬಿದ್ದು ಉರುಳಿ ಹೋಯಿತು.
Synonyms : ಉರುಳು, ಮುಗ್ಗರಿಸಿ ಬೀಳು
Translation in other languages :
Roll (a ball).
bowlMeaning : ಜಾರುತ್ತಿದ್ದ ಕಾರಣ ಯಾವುದೇ ವಸ್ತು ಅದರ ಸ್ಥಾನದಲ್ಲಿ ನಿಲ್ಲಲು ಆಗದೆ ಇರುವ ಪ್ರಕ್ರಿಯೆ
Example :
ರಸ್ತೆಯಲ್ಲಿ ನಡೆಯುತ್ತಿದ್ದಾಗ ಕಾಲು ಜಾರಿದ್ದರಿಂದ ನಾನು ಬಿದ್ದೆ.
Translation in other languages :