Meaning : ಯಾವುದೇ ವಸ್ತು ಪ್ರಚಾರಕ್ಕೆ ಬರುವ ಪ್ರಕ್ರಿಯೆ
Example :
ತುಗಲಕ್ ನ ಸಮಯದಲ್ಲಿ ಅವನ ಹೆಸರಿನ ನಾಣ್ಯಗಳನ್ನು ಚಲಾವಣೆಯಲ್ಲಿ ಇತ್ತು
Synonyms : ಚಲಾವಣೆಯಲ್ಲಿರು, ಚಾಲನೆಯಲ್ಲಿ ಇರು, ಚಾಲ್ತಿಯಲ್ಲಿರು
Translation in other languages :
किसी वस्तु आदि का प्रचलन में आना।
तुगलक के समय में उसके नाम के सिक्के चले।Meaning : ಇನ್ನು ಅಭ್ಯಾಸ ಅಥವಾ ರೂಡಿಯಲ್ಲಿ ಇರುವ ಪ್ರಕ್ರಿಯೆ
Example :
ಹಳ್ಳಿಗಳಲ್ಲಿ ಇಗಲು ಕುಮಾರವ್ಯಾಸನ ಮಹಾಭಾರತದ ವಾಚನ ಜಾರಿಯಲ್ಲಿ ಇದೆ.
Synonyms : ಆಚರಣೆಯಲ್ಲಿರು
Translation in other languages :