Copy page URL Share on Twitter Share on WhatsApp Share on Facebook
Get it on Google Play
Meaning of word ಜಾದೂಗಾರ from ಕನ್ನಡ dictionary with examples, synonyms and antonyms.

ಜಾದೂಗಾರ   ನಾಮಪದ

Meaning : ಜಾದೂಗಳನ್ನು ಮಾಡುವಂತಹ ವ್ಯಕ್ತಿ

Example : ನಮ್ಮ ಊರಿಗೆ ಜಾದೂಗಾರ ಬಂದು ತಮ್ಮ ಪ್ರದರ್ಶನವನ್ನು ನೀಡುತ್ತಿದ್ದಾನೆ.


Translation in other languages :

झाड़-फूँक करने वाला व्यक्ति।

ओझाजी रमनिया का भूत उतार रहे हैं।
आमिर, आमिल, ओझा, सयाना, साधक, सोखा, स्याना

Someone who is believed to heal through magical powers.

witch doctor

Meaning : ಅವನು ಜಾದುವಿನ ಆಟವನ್ನು ಆಡುತ್ತಾನೆ

Example : ಜಾದುಗಾರನು ಕೈವತ್ರವನ್ನು ಮಂತ್ರವಿದ್ಯೆಯಿಂದ ಹೂವಾಗಿ ಮಾಡಿದನು.

Synonyms : ಗಾರುಡಿಗ, ಜಾದುಕಾರ, ಜಾದುಗಾರ, ಜಾದೂಕಾರ, ಮಂತ್ರವಾದಿ, ಮಾಟಗಾರ, ಮಾಯಾವಿ, ಮೋಡಿಕಾರ, ಮೋಡಿಗಾರ, ಮೋಹಿನಿ ವಿದ್ಯೆಬಲ್ಲವ


Translation in other languages :

वह जो जादू के खेल करता हो।

जादूगर ने रूमाल को फूल बना दिया।
ऐंद्रजालिक, जादूगर, बट्टेबाज, बट्टेबाज़, बाज़ीगर, बाजीगर, मायावी, शौभिक

Someone who performs magic tricks to amuse an audience.

conjurer, conjuror, illusionist, magician, prestidigitator

Meaning : ಮಂತ್ರ ಅಥವಾ ಮಾಟಮಾಡುವವನು

Example : ಹಳ್ಳಿಯಲ್ಲಿ ಇಂದಿಗೂ ಕೂಡ ಜನರು ಮಂತ್ರಗಾರರಿಂದ ಜಾಗೃತರಾಗಿರುತ್ತಾರೆ.

Synonyms : ಮಂತ್ರಗಾರ, ಮಾಟಗಾರ


Translation in other languages :

वह जो टोना या जादू करता हो।

गाँव में आज भी लोग टोनहों से सावधान रहते हैं।
टोनहा, टोनहाया

One who practices magic or sorcery.

magician, necromancer, sorcerer, thaumaturge, thaumaturgist, wizard