Copy page URL Share on Twitter Share on WhatsApp Share on Facebook
Get it on Google Play
Meaning of word ಜಾಡ ಮಾಲಿ from ಕನ್ನಡ dictionary with examples, synonyms and antonyms.

ಜಾಡ ಮಾಲಿ   ನಾಮಪದ

Meaning : ಹೊಲಸು ಅಥವಾ ಮಲವನ್ನು ಎತ್ತುವ ಸ್ತ್ರೀ

Example : ಜಾಡಮಾಲಿ ಶೌಚಾಲಯವನ್ನು ಸ್ವಚ್ಚಗೊಳಿಸುತ್ತಿದ್ದಾಳೆ.

Synonyms : ಜಾಡಮಾಲಿ, ಭಂಗಿನಿ


Translation in other languages :

मैला या विष्ठा उठाने वाली स्त्री।

भंगिन शौचालय की सफाई कर रही है।
जमादारिन, भंगिन, मेहतरानी, शौचालय कर्मी

Meaning : ಶೌಚಾಲಯ ಮುಂತಾದವುಗಳನ್ನು ಸ್ವಚ್ಚ ಮಾಡುವವರು

Example : ಜಾಡ ಮಾಲಿ ಶೌಚಾಲಯವನ್ನು ಸರಿಯಾಗಿ ಸ್ವಚ್ಚ ಮಾಡಿಯೆ ಇಲ್ಲ.

Synonyms : ಭಂಗಿ, ಶೌಚಾಲಯ ಸ್ವಚ್ಚ ಮಾಡುವವಳು


Translation in other languages :

वह जो शौचालय आदि की सफ़ाई करता हो।

मेहतर ने शौचालय को ठीक से साफ नहीं किया है।
चुहड़ा, चूड़ा, चूहड़ा, जमादार, भंगी, मेहतर, मेहत्तर, शौचालय कर्मी

An employee who sweeps (floors or streets etc.).

sweeper