Meaning : ಒಂದು ಸುಗಂಧಬರಿತವಾದ ಹಣ್ಣು, ಔಷಧಿ ಮತ್ತು ಮಸಾಲೆ ಪದಾರ್ಥದ ತಯಾರಿಕೆಯ ಕೆಲಸದಲ್ಲಿ ಉಪಯೋಗವಾಗುತ್ತದೆ
Example :
ಮಕ್ಕಳಿಗೆ ಕೆಮ್ಮು ಬಾರದ ಹಾಗೆ ಜಾಕಾಯಿಯನ್ನು ತೇದು ಕುಡಿಸುತ್ತಾರೆ.
Synonyms : ಜಾಕಾಯಿ
Translation in other languages :
एक सुगंधित फल जो औषध और मसाले के काम में आता है।
बच्चों को खाँसी आने पर जायफल को घिसकर पिलाया जाता है।Hard aromatic seed of the nutmeg tree used as spice when grated or ground.
nutmeg