Subscribe
URL of the page has been copied to clipboard.
Meaning : ಯಾವುದೇ ಒಂದು ಸಂಗತಿಗೆ ಸಂಬಂಧಿಸಿದ ಅಥವಾ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ನಿರ್ದಿಷ್ಟ ಭೂಭಾಗ
Example : ಮಕ್ಕಾ ಮಧೀನವು ಮುಸ್ಲೀಮರ ಪವಿತ್ರ ಸ್ಥಾನವಾಗಿದೆ.
Synonyms : ಪ್ರದೇಶ, ಸ್ಥಳ, ಸ್ಥಾನ
Translation in other languages :हिन्दी English
निश्चित और परिमित स्थितिवाला वह भू-भाग जिसमें कोई बस्ती, प्राकृतिक रचना या कोई विशेष बात हो।
The piece of land on which something is located (or is to be located).
Meaning : ಯಾವುದೇ ವಸ್ತುವನ್ನು ಇಡಬಹುದಾದ, ಯಾವುದನ್ನಾದರೂ ಇಡಿಸುವ, ಯಾವುದರದೇ ಒಳಗಡೆ ಇರುವ ಜಾಗ
Example : ನಮ್ಮ ಸಾಮಾನುಗಳನ್ನು ಇಲ್ಲಿ ಇಡಲು ಎಡೆ ಇದೆಯಾ ?
Synonyms : ಅವಕಾಶ, ಎಡೆ, ತೆರಪು, ಸೌಕರ್ಯ, ಸ್ಥಳ
अटने या समाने या सुधार आदि की जगह।
Opportunity for.
Meaning : ಒಂದು ವಿಶೇಷವಾದ ಸ್ಥಿತಿ
Example : ಒಂದು ವೇಳೆ ನೀವು ನನ್ನ ಜಾಗದಲ್ಲಿ ಇದ್ದರೆ ಏನು ಮಾಡುತ್ತಿದ್ದಿರಿ.
Synonyms : ಸ್ಥಳ, ಸ್ಥಾನ
एक विशेष स्थिति।
A particular situation.
Meaning : ಯಾರೋ ಒಬ್ಬರ ಪದವಿ ಅಥವಾ ಅವರ ಕೆಲಸ ಮಾಡುವ ಕ್ರಿಯೆ ಅಥವಾ ಭಾವನೆ ಅಥವಾ ಬದಲಾಯಿಸುವ ಕ್ರಿಯೆ ಅಥವಾ ಭಾವನೆ
Example : ಮಧು ಅವರ ಸ್ಥಾನದಲ್ಲಿ ಸುಸ್ಮಾ ಎಂಬುವರನ್ನು ನೇಮಿಸಿಕೊಳ್ಳಲಾಯಿತು.
Synonyms : ಸ್ಥಾನ
Translation in other languages :हिन्दी
किसी के पद पर या उसका काम करने की क्रिया या भाव या बदलने की क्रिया या भाव।
Meaning : ಯಾವುದೇ ಬಗೆಯ ಆಶ್ರಯ ನೀಡುವಂತಹ ಜಾಗ
Example : ಪಕ್ಷಿಗಳಿಗೆ ರಾತ್ರಿ ಮಲಗಲು ಆಲದ ಮರ ಉತ್ತಮವಾದ ಜಾಗ.
Synonyms : ತಾಣ, ಸ್ಥಾನ
किसी सतह का भाग।
Meaning : ಒಂದು ಅಮೂರ್ಥ ಮಾನಸಿಕ ಜಾಗ
Example : ನನ್ನ ಮನಸ್ಸಿನಲ್ಲಿ ಅವನಿಗೆ ಮುಖ್ಯವಾದ ಸ್ಥಾನವಿದೆ.
एक अमूर्त मानसिक स्थान।
An abstract mental location.
Install App