Meaning : ಜಲ ಸಂಬಂಧವಾದ ಅಥವಾ ಜಲದ
Example :
ಪೃಥ್ವಿಯ ಎರಡು ಮೂರನೇ ಒಂದು ಭಾಗ ನೀರಿನಿಂದ ಆವೃತ್ತವಾಗಿದೆ.
Synonyms : ಜಲದ ಸಂಬಂಧವಾದ, ಜಲದಿಂದ, ಜಲ್ಲದಲ್ಲಿಯ, ನೀರಿನ, ನೀರಿನ ಸಂಬಂಧವಾದ, ನೀರಿನಲ್ಲಿಯ, ನೀರಿನಿಂದ
Translation in other languages :
Meaning : ನೀರನಲ್ಲಿ ಉತ್ಪನ್ನವಾಗುವ
Example :
ಕಮಲ ನೀರಿನಲ್ಲಿ ಬೆಳೆಯುವ ಹೂ.
Translation in other languages :
Growing or remaining under water.
Viewing subaqueous fauna from a glass-bottomed boat.