Copy page URL Share on Twitter Share on WhatsApp Share on Facebook
Get it on Google Play
Meaning of word ಜರತಾರಿ from ಕನ್ನಡ dictionary with examples, synonyms and antonyms.

ಜರತಾರಿ   ನಾಮಪದ

Meaning : ರೇಷ್ಮೆಯ ಎಳೆಗಳಿಂದ ಸುತ್ತಿದಂತಹ ಚಿನ್ನ ಮತ್ತು ಬೆಳ್ಳಿಯ ನೂಲಿನಂದ ಬಟ್ಟೆಯ ಮೇಲೆ ಮಾಡಿರುವಂತಹ ಕಸೂತಿ ಅಥವಾ ಕುಸುರಿನ ಕೆಲಸ

Example : ಸೀರೆಯಲ್ಲಿ ಮಾಡಿರುವಂತಹ ಜರತಾರಿಯ ಕೆಲಸವು ತುಂಬಾ ಸುಂದರವಾಗಿದೆ.

Synonyms : ಕಲಾಬತ್ತು


Translation in other languages :

सोने चाँदी के तार से लपेटा हुआ रेशम का डोरा या फीता जिससे कपड़े पर बेल-बूटे बनाये जाते हैं।

साड़ी पर किया गया कलाबत्तू का काम बहुत ही सुंदर है।
कलाबत्तुन, कलाबत्तू

Gold or silver wire thread.

purl

ಜರತಾರಿ   ಗುಣವಾಚಕ

Meaning : ಯಾವುದರಲ್ಲಿ ಚಿನ್ನ ಅಥವಾ ಬೆಳ್ಳಿಯ ತುಣುಕುಗಳು ಇವೆಯೋ

Example : ಜರತಾರಿ ಸೀರೆಗಳು ತುಂಬಾ ಬೆಲೆಬಾಳುವುದು.


Translation in other languages :

जिसमें सोने या चाँदी के तार लगे हों।

जरतारी साड़ियाँ बहुत महँगी होती हैं।
जरकशी, जरकस, जरकसी, जरतारी, ज़रकशी, ज़रतारी