Copy page URL Share on Twitter Share on WhatsApp Share on Facebook
Get it on Google Play
Meaning of word ಜಯಂತಿ from ಕನ್ನಡ dictionary with examples, synonyms and antonyms.

ಜಯಂತಿ   ನಾಮಪದ

Meaning : ದೇವಾಧಿಪತಿಯಾದ ಇಂದ್ರನ ಮಗಳು

Example : ಜಯಂತಿ ಮತ್ತು ಜಯಂತ ಇಬ್ಬರು ಅಣ್ಣ-ತಂಗಿಯಾಗಿದ್ದರು.

Synonyms : ಜಯನಿ, ಶರಣೀ


Translation in other languages :

देवाधिपति इन्द्र की पुत्री।

जयंती और जयंत भाई-बहन थे।
जयंती, जयनी, जयन्ती, शरणी

An imaginary being of myth or fable.

mythical being

Meaning : ಯಾವುದಾದರು ಪ್ರಸಿದ್ಧವಾದ ವ್ಯಕ್ತಿಗಳು ಜನ್ಮಿಸಿದ ದಿನವನ್ನು ಪ್ರಾಯಶಃ ಉತ್ಸವದ ರೂಪದಲ್ಲಿ ಆಚರಿಸಲಾಗುತ್ತದೆ

Example : ಎರಡನೇ ಆಕ್ಟೋಬರ್ ನಂದು ಮಹಾತ್ಮಾ ಗಾಂಧಿಯವರ ಹುಟ್ಟಿದ ಹಬ್ಬವನ್ನು ಆಚರಿಸಲಾಗುತ್ತದೆ.

Synonyms : ಜನನದಿನ, ಜನಿಸಿದ ದಿನ, ಜನ್ಮತಿಥಿ, ಜನ್ಮದಿನ, ಜನ್ಮದಿನೋತ್ಸವ, ಜನ್ಮೋತ್ಸವ, ಹುಟ್ಟಿದದಿನ, ಹುಟ್ಟಿದಹಬ್ಬ, ಹುಟ್ಟು ಹಬ್ಬ


Translation in other languages :

किसी प्रसिद्ध व्यक्ति के जन्म लेने का दिन जो प्रायः उत्सव के रूप में मनाया जाता है।

दो अक्टूबर को महात्मा गाँधी की जयंती मनायी जाती है।
जन्मोत्सव, जयंती, जयन्ती