Copy page URL Share on Twitter Share on WhatsApp Share on Facebook
Get it on Google Play
Meaning of word ಜಯ from ಕನ್ನಡ dictionary with examples, synonyms and antonyms.

ಜಯ   ನಾಮಪದ

Meaning : ಜಗಳ ಅಥವಾ ಆಟ ಮೊದಲಾದವುಗಳಲ್ಲಿ ಶತ್ರು ಅಥವಾ ಎದುರಾಳಿಗಳನ್ನು ಸೋಲಿಸಿಯುವುದರಿಂದ ಪ್ರಾಪ್ತಿಯಾಗುವಂತಹ ಸಫಲತೆ

Example : ಇಂದಿನ ಕ್ರಿಕೆಟ್ ಆಟದಲ್ಲಿ ಭಾರತೀಯರಿಗೆ ಗೆಲುವು ಲಭಿಸಿತು.

Synonyms : ಗೆಲವು, ಗೆಲುವು, ಜಯಶಾಲಿ, ವಿಜಯ, ಸಫಲತೆ


Translation in other languages :

लड़ाई या खेल आदि में शत्रु या विपक्षी को हराकर प्राप्त की जाने वाली सफलता।

आज के खेल में भारत की जीत हुई।
अभिजय, अभिभावन, जय, जयश्री, जीत, फतह, विजय, विजयश्री, सफलता

A successful ending of a struggle or contest.

A narrow victory.
The general always gets credit for his army's victory.
Clinched a victory.
Convincing victory.
The agreement was a triumph for common sense.
triumph, victory

Meaning : ಸಫಲತೆಯನ್ನು ಹೊಂದುವ ಅವಸ್ಥೆ, ಕಾರ್ಯ ಅಥವಾ ಭಾವ

Example : ಗಣೇಶನು ಯಾವುದಾದರು ಕೆಲಸದಲ್ಲಿ ಕೈ ಹಾಕಿದರೂ ಅವನಿಗೆ ಸಫಲತೆಯು ದೊರೆಯುತ್ತದೆ.

Synonyms : ಕೃತಕಾರ್ಯ, ಗೆಲವು, ಯಶಸ್ಸು, ವಿಜಯ, ವಿಜಯೀ, ಸಫಲ, ಸಫಲತೆ, ಸಿದ್ಧಿ


Translation in other languages :

सफल होने की अवस्था, क्रिया या भाव।

गणेश जिस भी काम में हाथ लगाता है, उसे सफलता मिलती है।
कामयाबी, फतह, विजय, सफलता, सिद्धि

A state of prosperity or fame.

He is enjoying great success.
He does not consider wealth synonymous with success.
success