Copy page URL Share on Twitter Share on WhatsApp Share on Facebook
Get it on Google Play
Meaning of word ಜಮೀನುದಾರ from ಕನ್ನಡ dictionary with examples, synonyms and antonyms.

ಜಮೀನುದಾರ   ನಾಮಪದ

Meaning : ಜಮೀನ್ದಾರಿಯ ಪದವಿ

Example : ಆಂಗ್ಲರ ವಿರುದ್ಧ ಮಾತನಾಡಿದ ಕಾರಣ ಅವನ ಜಮೀನದಾರಿ ಪದವಿ ಹೊರಟುಹೋಯಿತು.

Synonyms : ಜಮೀನುದಾರಿ ಪದವಿ, ಜಮೀನುದಾರಿಪದವಿ, ಭೂಮಿಯ ಒಡೆಯ


Translation in other languages :

ज़मींदार का पद।

अंग्रेज़ों के ख़िलाफ बोलने के कारण उनकी ज़मींदारी चली गई।
जमींदारी, ज़मींदारी

Meaning : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ

Example : ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.

Synonyms : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ


Translation in other languages :

रुपए-पैसे का लेन-देन करने वाला व्यक्ति।

हमें साहूकार का कर्ज चुकाना है।
कोठीवाल, धनिक, ब्योहरिया, महाजन, सावकार, साह, साहु, साहू, साहूकार, सेठ

Someone who lends money at excessive rates of interest.

loan shark, moneylender, shylock, usurer

Meaning : ಹೆಚ್ಚು ಹೊಲವನ್ನು ಹೊಂದಿದವ ಅಥವಾ ಶ್ರೀಮಂತ ರೈತ

Example : ಜಮೀನ್ದಾರ ಕೃಷಿಕನು ಬಡ ರೈತನನ್ನು ಶೋಷಿಸುತ್ತಾನೆ.

Synonyms : ಜಮೀನಿನ ಒಡೆಯ, ಜಮೀನ್ದಾರ, ಭೂಮಾಲೀಕ, ಹಿಡುವಳಿದಾರ


Translation in other languages :

वह जो अँग्रेज़ी शासन में ज़मीन का मालिक होता था और उसे किसानों को लगान पर जोतने-बोने के लिए देता था।

जमींदार किसानों के साथ बहुत ही क्रूरतापूर्वक पेश आते थे।
जमींदार, जमीनदार, ज़मींदार, भूमिया, मिल्क, मिल्की

A landowner who leases to others.

landlord