Copy page URL Share on Twitter Share on WhatsApp Share on Facebook
Get it on Google Play
Meaning of word ಜಮಾ ಮಾಡು from ಕನ್ನಡ dictionary with examples, synonyms and antonyms.

ಜಮಾ ಮಾಡು   ಕ್ರಿಯಾಪದ

Meaning : ಎಲ್ಲೋ ಒಂದು ಕಡೆ ಹೋಗಿ ಯಾವುದೊ ವಸ್ತುಗಳನ್ನು ಅವರಿಗೆ ನೀಡುವುದು

Example : ನೀವು ಬ್ಯಾಂಕಿಗೆ ಹೋಗಿ ಈ ಹಣವನ್ನು ಜಮ ಮಾಡಿಬನ್ನಿ.


Translation in other languages :

कहीं पर कोई वस्तु देना।

आप यह आवेदन पत्र कार्यालय में जमा कर दीजिए।
आज मैंने बैंक में कुछ पैसे जमा किए।
कॉलेज में फीस भरनी है।
जमा करना, भरना

Meaning : ಯಾವುದಾದರು ವಸ್ತುವನ್ನು ಮತ್ತೊಬ್ಬರಿಗೆ ಲೆಕ್ಕದ ರೂಪದಲ್ಲಿ ಕೊಡು

Example : ಅವನು ನನ್ನ ಖಾತೆಗೆ ಹತ್ತು ಸಾವಿರ ರೂಪಾಯಿಗಳನ್ನು ಜಮಾ ಮಾಡಿದ್ದಾನೆ.

Synonyms : ಜಮೆ ಮಾಡು


Translation in other languages :

किसी की कोई वस्तु किसी से किसी को दिलवाना।

उसने मेरे खाते में दस हज़ार रुपए जमा कराए।
जमा कराना