Copy page URL Share on Twitter Share on WhatsApp Share on Facebook
Get it on Google Play
Meaning of word ಜಪ್ತಿ from ಕನ್ನಡ dictionary with examples, synonyms and antonyms.

ಜಪ್ತಿ   ನಾಮಪದ

Meaning : ಸಲಾಗಾರರ ಅಥವಾ ತಪ್ಪಿತಸ್ಥರ ಆಸ್ತಿ ಮೊದಲಾದುವನ್ನು ಬಲತ್ಕಾರವಾಗಿ ವಶಪಡಿಸಿಕೊಳ್ಳುವುದು,

Example : ಸಾಲ ತೀರಿಸದ ರೈತರ ಮನೆಯನ್ನು ಜಪ್ತಿ ಮಾಡಲಾಗುವುದು.

Synonyms : ಮುಟ್ಟುಗೋಲು ಹಾಕುವುದು


Translation in other languages :

कर्जदार का ऋण या अपराधी का जुर्माना वसूल करने के लिए राज्य द्वारा उसकी संपत्ति पर किया गया अधिकार।

ऋण न देने वाले किसानों को उनकी ज़मीन की कुर्की का नोटिस मिला है।
अपवर्तन, आसंजन, आसञ्जन, क़ुर्क़ी, कुड़की, कुरकी, कुर्की, जब्ती

Placing private property in the custody of an officer of the law.

impounding, impoundment, internment, poundage

Meaning : ಅಧಿಕಾರ ಅಥವಾ ರಾಜ್ಯದ ಮೂಲಕ ದಂಡದ ರೀತಿಯಲ್ಲಿ ಯಾವುದೇ ಅಪರಾಧಿಯ ಸಂಪತ್ತನ್ನು ಕದಿಯುವುದು

Example : ದುರಾಸೆಯಿಂದ ಗಳಿಸಿದ ಸಂಪತ್ತನ್ನು ಜಪ್ತಿ ಮಾಡಿಕೊಂಡು ಹೋದರು

Synonyms : ಮುಟ್ಟುಗೋಲು


Translation in other languages :

अधिकारी अथवा राज्य द्वारा दंड स्वरूप किसी अपराधी की संपत्ति का हरण।

लालाजी की सारी संपत्ति ज़ब्त कर ली गई है।
जब्त, ज़ब्त

Seizure by the government.

arrogation, confiscation