Copy page URL Share on Twitter Share on WhatsApp Share on Facebook
Get it on Google Play
Meaning of word ಜಪಮಾಲೆ from ಕನ್ನಡ dictionary with examples, synonyms and antonyms.

ಜಪಮಾಲೆ   ನಾಮಪದ

Meaning : ಹತ್ತು ಹತ್ತರಂತೆ ಹದಿನೈದು ಬಾರಿ ಜಪಿಸುವ ಪ್ರತಿಯೊಂದು ಜಪದಶಕಕ್ಕೆ ಮೊದಲು ಭಗವತ್ ಪ್ರಾರ್ಥನೆಯನ್ನೂ ಕೊನೆಯಲ್ಲಿ ದೇವರ ಸ್ತೋತ್ರಗೀತೆಯನ್ನು ಹೇಳುವ ಪ್ರಾರ್ಥನಾವಳಿ

Example : ಶ್ರೀಮತಿ ರಾವ್ ಅವರ ಮುಂಜಾನೆ ಎದ್ದು ಜಪಮಾಲೆ ಹಿಡಿದು ಕೂತಿರುತ್ತಾರೆ.

Synonyms : ಜಪಸರ


Translation in other languages :

एक प्रकार की थैली जिसमें हाथ डालकर माला फेरते हैं।

श्रीमती राव रोज़ सवेरे गोमुखी लेकर सैर पर जाती हैं।
अधियान, गोमुख, गोमुखी, जपगुथली, जपमाली

Meaning : ಜಪಮಾಡಲು ಇಪ್ಪತ್ತೇಳು ಮಣಿಗಳಿರುವ ಒಂದು ಚಿಕ್ಕ ಮಾಲೆ

Example : ಅಜ್ಜಿ ಯಾವಾಗಲು ಕೈಯಲ್ಲಿ ಜಪಮಾಲೆಯನ್ನು ಹಿಡಿದುಕೊಂಡಿರುತ್ತಾರೆ.


Translation in other languages :

जप करने की सत्ताइस दानों की छोटी माला।

दादी हर समय हाथ में सुमरनी लिए रहती हैं।
सुमरनी, सुमिरनी, सुमिरिनिया

A string of beads used in counting prayers (especially by Catholics).

prayer beads, rosary

Meaning : ಜಪ ಮಾಡುವಾಗ ಮಂತ್ರವನ್ನು ಲೆಕ್ಕವಿಡಲು ಬಳಸುವ ಮಣಿಮಾಲೆಮಾಲೆಯನ್ನು ಕೈಯಲ್ಲಿ ಹಿಡಿದು ಜಪವನ್ನು ಮಾಡುತ್ತಾರೆ

Example : ರಾಧೆಶ್ಯಾಮ ಸದಾ ಜಪಮಾಲೆಯನ್ನು ತನ್ನ ಬಳಿಯಲ್ಲಿಯೇ ಇಟ್ಟುಕೊಂಡಿರುತ್ತಾನೆ.

Synonyms : ಮಣಿಮಾಳೆ


Translation in other languages :

वह माला जिसे हाथ में रखकर जप करते हैं।

राधेश्याम हमेशा जपमाला अपने साथ रखता है।
करमाला, जपनी, जपमाला

A string of beads used in counting prayers (especially by Catholics).

prayer beads, rosary