Copy page URL Share on Twitter Share on WhatsApp Share on Facebook
Get it on Google Play
Meaning of word ಜಪ from ಕನ್ನಡ dictionary with examples, synonyms and antonyms.

ಜಪ   ನಾಮಪದ

Meaning : ಮಂತ್ರವನ್ನು ವಿಧಿಪೂರ್ವಕವಾಗಿ ಮತ್ತೆ ಮತ್ತೆ ಮೆಲ್ಲನೆ ಉಚ್ಚರಿಸುವುದು

Example : ಅವರು ಪ್ರತಿ ದಿನ ಬೆಳಗ್ಗೆ ಜಪವನ್ನು ಮಾಡುತ್ತಾರೆ.

Synonyms : ನಾಮ ಸ್ಮರಣೆ, ನಾಮ-ಸ್ಮರಣೆ, ನಾಮಸ್ಮರಣೆ, ಸ್ಮರಣೆ


Translation in other languages :

किसी देवता के मंत्र, नाम या वाक्य का बार-बार किया जानेवाला उच्चारण।

वह प्रतिदिन सुबह उठकर जप करता है।
अहुत, जप, जाप, नाम स्मरण, सुमिरन

Meaning : ಆ ಗೀತೆಯಲ್ಲಿ ಈಶ್ವರ ಅಥವಾ ದೇವರುಗಳ ಗುಣ ಅಥವಾ ಸತ್ತಕರ್ಮಗಳ ಶ್ರಾದ್ಧಾಪೂರ್ವಕವಾದ ವರ್ಣನೆ ಇದೆ

Example : ಈ ಪುಸ್ತಕದಲ್ಲಿ ತುಂಬಾ ಒಳ್ಳೆಯ ಕೀರ್ತನೆಗಳ ಸಂಗ್ರಹವಿದೆ.

Synonyms : ಕೀರ್ತನೆ, ಪೂಜೆ, ಭಜನೆ, ಸ್ತ್ರೋತ್ರ, ಹಾಡು


Translation in other languages :

वह गीत जिसमें ईश्वर या देवता के गुणों या सत्कर्मों का श्रद्धापूर्ण वर्णन हो।

इस पुस्तक में बहुत ही अच्छे भजन संग्रहीत हैं।
भजन

A song of praise (to God or to a saint or to a nation).

anthem, hymn