Copy page URL Share on Twitter Share on WhatsApp Share on Facebook
Get it on Google Play
Meaning of word ಜನ್ಮವೆತ್ತಿದ from ಕನ್ನಡ dictionary with examples, synonyms and antonyms.

ಜನ್ಮವೆತ್ತಿದ   ಗುಣವಾಚಕ

Meaning : ಅವತಾರಕ್ಕೆ ಸಂಬಂಧಿಸಿದ

Example : ಪಂಡಿತರು ಭಗವಂತ ರಾಮನ ಅವತಾರದ ಕಥೆಯನ್ನು ಹೇಳುತ್ತಿದ್ದಾರೆ.

Synonyms : ಅವತರಿಸಿದ, ಅವತರಿಸಿದಂತ, ಅವತರಿಸಿದಂತಹ, ಅವತಾರತಾಳಿದ, ಅವತಾರತಾಳಿದಂತ, ಅವತಾರತಾಳಿದಂತಹ, ಅವತಾರಪಡೆದ, ಅವತಾರಪಡೆದಂತ, ಅವತಾರಪಡೆದಂತಹ, ಅವತಾರವೆತ್ತ, ಅವತಾರವೆತ್ತಂತ, ಅವತಾರವೆತ್ತಂತಹ, ಜನ್ಮತಾಳಿದ, ಜನ್ಮತಾಳಿದಂತ, ಜನ್ಮತಾಳಿದಂತಹ, ಜನ್ಮವೆತ್ತಿದಂತ, ಜನ್ಮವೆತ್ತಿದಂತಹ


Translation in other languages :

अवतार का या अवतार से संबंधित।

पंडितजी भगवान राम की अवतारी कथा सुना रहे हैं।
अवतारी, अवतारीय, औतारी

Meaning : ಯಾರೋ ಒಬ್ಬರು ಹುಟ್ಟಿರುವರು ಅಥವಾ ಜನ್ಮ ತಾಳಿದವರುಪಡೆದವರು

Example : ಹುಟ್ಟಿದ ಪ್ರತಿಯೊಂದು ಪ್ರಾಣಿಗೂ ಒಂದಲ್ಲಾ ಒಂದು ದಿನ ವೃತ್ಯು ನಿಶ್ಚಿತ.

Synonyms : ಜನಿಸಿದ, ಜನಿಸಿದಂತ, ಜನಿಸಿದಂತಹ, ಜನ್ಮ ಎತ್ತಿದ, ಜನ್ಮ ಎತ್ತಿದಂತ, ಜನ್ಮ ಎತ್ತಿದಂತಹ, ಜನ್ಮ ತಾಳಿದ, ಜನ್ಮ ತಾಳಿದಂತ, ಜನ್ಮ ತಾಳಿದಂತಹ, ಜನ್ಮ ಪಡೆದ, ಜನ್ಮ ಪಡೆದಂತ, ಜನ್ಮ ಪಡೆದಂತಹ, ಜನ್ಮವೆತ್ತಿದಂತ, ಜನ್ಮವೆತ್ತಿದಂತಹ, ಹುಟ್ಟಿದ, ಹುಟ್ಟಿದಂತ, ಹುಟ್ಟಿದಂತಹ


Translation in other languages :

जो पैदा हुआ हो या जिसने जन्म लिया हो।

जन्मे प्राणियों की मृत्यु निश्चित है।
अधिज, अवजनित, आविर्भूत, उतपन्न, उत्पन्न, जनित, जन्मा, जन्मा हुआ, जात, निष्पन्न, पैदा, पैदा हुआ, प्रसूत, प्रसून, रूढ़, संजात, संवृत्त, सूत

Brought into existence.

He was a child born of adultery.
born