Subscribe
URL of the page has been copied to clipboard.
Meaning : ಜೀವ ಧಾರಣೆ ಮಾಡುವಂತಹ
Example : ಭಗವಂತ ಕೃಷ್ಣನು ಮಧ್ಯರಾತ್ರಿಯಲ್ಲಿ ಹುಟ್ಟಿದನು.
Synonyms : ಜನ್ಮ ಹೊಂದು, ಜನ್ಮಿಸು, ಹುಟ್ಟು, ಹೆರಿಗೆಯಾಗು
Translation in other languages :हिन्दी English
अस्तित्व में आना या जीवन धारण करना।
Come into existence through birth.
Meaning : ಜನ್ಮ ನೀಡುವ ಅಥವಾ ಪ್ರಸವದ ಸಮಯದಲ್ಲಿ ಸಹಾಯ ಮಾಡುವ ಕ್ರಿಯೆ
Example : ಹಳ್ಳಿಯಲ್ಲಿ ಇಂದು ಸಹ ಅವಳಿ ಮಕ್ಕಳು ಹುಟ್ಟುತ್ತಾರೆ.
Synonyms : ಜನಿಸು, ಹುಟ್ಟು
Translation in other languages :हिन्दी
जन्म देने या प्रसव करने में सहायता देना।
Install App