Meaning : ಪ್ರಸೂತಿಯಾಗುವಂತಹ ಸಮಯ
Example :
ಪ್ರಸೂತಿಕಾಲದಲ್ಲಿ ಮಹಿಳೆಯರಿಗೆ ತುಂಬಾ ನೋವು ಉಂಟಾಗುತ್ತದೆ.
Synonyms : ಜನ್ಮ ಸಮಯ, ಜನ್ಮ-ಕಾಲ, ಜನ್ಮ-ಸಮಯ, ಜನ್ಮಕಾಲ, ಜನ್ಮಸಮಯ, ಪ್ರಸೂತಿ ಕಾಲ, ಪ್ರಸೂತಿ ಸಮಯ, ಪ್ರಸೂತಿ-ಕಾಲ, ಪ್ರಸೂತಿ-ಸಮಯ, ಪ್ರಸೂತಿಕಾಲ, ಪ್ರಸೂತಿಸಮಯ, ಹೆರಿಗೆ ಕಾಲ, ಹೆರಿಗೆ ಸಮಯ, ಹೆರಿಗೆ-ಕಾಲ, ಹೆರಿಗೆ-ಸಮಯ, ಹೆರಿಗೆಕಾಲ, ಹೆರಿಗೆಸಮಯ
Translation in other languages :
प्रसव के बाद की वह अवधि जब प्रसूता का गर्भाशय सिकुड़ता है तथा गर्भावस्था के अन्य क्रियात्मक एवं शारीरिक परिवर्तन नहीं रहते।
प्रसवोत्तरकाल लगभग पैंतालिस दिन का होता है।Time period following childbirth when the mother's uterus shrinks and the other functional and anatomic changes of pregnancy are resolved.
A perinatologist cared for her during the puerperium.Meaning : ಜನನವಾದ ಸಮಯ ಅಥವಾ ಯಾವುದೇ ಜೀವ ಜನಿಸಿದಾಗ ಆಗಿರುವ ಕಾಲವನ್ನು ಗುರುತಿಸುವುದು
Example :
ಅವನ ಜನ್ಮಕಾಲ ಒಳ್ಳೆಯದಿದೆ.
Synonyms : ಜನನ ಕಾಲ, ಜನನ ಸಮಯ, ಜನನ-ಕಾಲ, ಜನನದ ಕಾಲ, ಜನನದ ಸಮಯ, ಜನನದ-ಕಾಲ, ಜನ್ಮ ಸಮಯ, ಜನ್ಮ-ಕಾಲ, ಜನ್ಮ-ಸಮಯ, ಜನ್ಮಕಾಲ, ಹುಟ್ಟಿದ ಸಮಯ
Translation in other languages :
The time when something begins (especially life).
They divorced after the birth of the child.