Subscribe
URL of the page has been copied to clipboard.
Meaning : ಗಾಳಿ ಬೆಳಕು ಬರಲು ಮನೆ ಅಥವಾ ಕಟ್ಟಡದ ಗೋಡೆಯಲ್ಲಿ ಮಾಡಿರುವ ಕಿರು ದ್ವಾರ
Example : ಕಿಟಕಿ ಇಲ್ಲದ ಮನೆ ಕತ್ತಲ ಗವಿಯಂತೆ ಕಾಣುತ್ತದೆ.
Synonyms : ಕಿಟಕಿ, ಕಿಡಕಿ, ಗವಾಕ್ಷಿ, ವಾತಾಯನ
Translation in other languages :हिन्दी
घर के पिछले भाग में बना द्वार।
Install App