Copy page URL Share on Twitter Share on WhatsApp Share on Facebook
Get it on Google Play
Meaning of word ಜನಸೇವೆ from ಕನ್ನಡ dictionary with examples, synonyms and antonyms.

ಜನಸೇವೆ   ನಾಮಪದ

Meaning : ರಾಜ್ಯದ ಸೇವೆ ಅಥವಾ ಕೆಲಸ ವಾಸ್ತವವಾಗಿ ಜನಸಾಮಾನ್ಯರ ಹಿತ ಕಾಯ್ದುಕೊಳ್ಳಲ್ಲು ಮಾಡುವರು

Example : ಲೋಕಸೇವೆ ಮಾಡಲು ಪೊಲೀಸರು, ನ್ಯಾಯಾಧೀಶರು ಮುಂತಾದವರನ್ನು ನೇಮಿಸಿಕೊಳ್ಳುವರು

Synonyms : ಲೋಕಸೇವೆ


Translation in other languages :

राज्य की सेवा या नौकरी,जो वस्तुतः जनसाधारण के हित के लिए होती है।

पुलिस,न्यायाधीश आदि लोकसेवा के लिए नियुक्त किए जाते हैं।
जनसेवा, लोकसेवा

Employment within a government system (especially in the civil service).

public service

Meaning : ಜನ ಸಾಮಾನ್ಯರ ಹಿತ ಅಥವಾ ಉಪಯೋಗಕ್ಕಾಗಿ ಸೇವಾ ಭಾವನೆಯಿಂದ ಮಾಡುವ ಕೆಲಸ

Example : ಮದರ್ ತೆರೆಸಾ ಅವರು ತಮ್ಮ ಜೀವನವನ್ನೇ ಲೋಕಸೇವೆಗೆ ಮುಡುಪಾಗಿಟ್ಟರು

Synonyms : ಲೋಕಸೇವೆ


Translation in other languages :

जन-साधारण के हित अथवा उपकार के लिए सेवाभाव से किए जाने वाले काम।

मदर टेरेसा ने अपना सारा जीवन लोकसेवा में बीताया।
जनसेवा, लोकसेवा

An organized activity to improve the condition of disadvantaged people in society.

social service, welfare work