Meaning : ಬಹು ಜನರ ನೆನಪಿನಲ್ಲಿ ಉಳಿಯುವ ಇಲ್ಲವೇ ಉಳಿದಂತಹ ಪ್ರಕ್ರಿಯೆಗೆ ಸಂಬಂಧಿಸದಂತಹ
Example :
ಲತಾ ಮಂಗೇಶ್ಕರ್ ಒಬ್ಬ ಪ್ರಸಿದ್ಧ ಗಾಯಕಿ.
Synonyms : ಖ್ಯಾತ, ಖ್ಯಾತವಾದ, ಖ್ಯಾತವಾದಂತ, ಖ್ಯಾತವಾದಂತಹ, ಖ್ಯಾತಿವೆತ್ತ, ಖ್ಯಾತಿವೆತ್ತಂತ, ಖ್ಯಾತಿವೆತ್ತಂತಹ, ಜನಪ್ರಿಯ, ಜನಪ್ರಿಯವಾದ, ಜನಪ್ರಿಯವಾದಂತಹ, ನಾಮವೆತ್ತ, ನಾಮವೆತ್ತಂತ, ನಾಮವೆತ್ತಂತಹ, ಪ್ರಖ್ಯಾತ, ಪ್ರಖ್ಯಾತವಾದ, ಪ್ರಖ್ಯಾತವಾದಂತ, ಪ್ರಖ್ಯಾತವಾದಂತಹ, ಪ್ರಸಿದ್ಧ, ಪ್ರಸಿದ್ಧಗಳಿಸಿದ, ಪ್ರಸಿದ್ಧಗಳಿಸಿದಂತ, ಪ್ರಸಿದ್ಧಗಳಿಸಿದಂತಹ, ಪ್ರಸಿದ್ಧವಾದ, ಪ್ರಸಿದ್ಧವಾದಂತ, ಪ್ರಸಿದ್ಧವಾದಂತಹ, ಪ್ರಸಿದ್ಧಿಪಡೆದ, ಪ್ರಸಿದ್ಧಿಪಡೆದಂತ, ಪ್ರಸಿದ್ಧಿಪಡೆದಂತಹ, ಮನೆಮಾತಾದ, ಮನೆಮಾತಾದಂತ, ಮನೆಮಾತಾದಂತಹ, ಹೆಸರುಗಳಿಸಿದ, ಹೆಸರುಗಳಿಸಿದಂತ, ಹೆಸರುಗಳಿಸಿದಂತಹ, ಹೆಸರುಪಡೆದ, ಹೆಸರುಪಡೆದಂತ, ಹೆಸರುಪಡೆದಂತಹ, ಹೆಸರುವೆತ್ತ, ಹೆಸರುವೆತ್ತಂತ, ಹೆಸರುವೆತ್ತಂತಹ
Translation in other languages :
जिसे ख्याति या बहुत प्रसिद्धि मिली हो।
लता मङ्गेशकर एक आख्यात गायिका हैं।Widely known and esteemed.
A famous actor.Meaning : ಯಾವುದೇ ವಸ್ತು, ವಿಷಯ ಇಲ್ಲವೇ ಸ್ಥಳ ಬಹುಜನರ ಮೆಚ್ಚಗುಗೆ ಪಾತ್ರವಾದಂತಹ ಇಲ್ಲವೇ ಪರಿಚಿತವಾದ ಸ್ಥಿತಿಗೆ ಸಂಬಂಧಿಸಿದಂತಹ
Example :
ಮೋಹನ ಜನಪ್ರಿಯ ಕಥೆಗಳನ್ನು ಬಹಳ ಆಸಕ್ತಿಯಿಂದ ಕೇಳುತ್ತಾನೆ.
Synonyms : ಜನಪ್ರಿಯ, ಜನಪ್ರಿಯವಾದ, ಜನಪ್ರಿಯವಾದಂತಹ
Translation in other languages :
Widely known and esteemed.
A famous actor.