Copy page URL Share on Twitter Share on WhatsApp Share on Facebook
Get it on Google Play
Meaning of word ಜನತೆ from ಕನ್ನಡ dictionary with examples, synonyms and antonyms.

ಜನತೆ   ನಾಮಪದ

Meaning : ಒಬ್ಬರಿಗಿಂತ ಅಧಿಕ ವ್ಯಕ್ತಿಗಳ ಸಮೂಹ

Example : ಜನ ಮೆಚ್ಚುವಂತಹ ಕೆಲಸ ಮಾಡಬೇಕು.

Synonyms : ಜನ, ಜನಮಾನಸ, ಜನರು


Translation in other languages :

बहुत से व्यक्तियों का समूह।

लोगों के हित में काम करना चाहिए।
जन, जन समुदाय, जन समूह, जनमानस, पब्लिक, लोक, लोग

The common people generally.

Separate the warriors from the mass.
Power to the people.
hoi polloi, mass, masses, multitude, people, the great unwashed

Meaning : ಜನಗಳ ಸಮುದಾಯ ಅದು ಕೆಲವು ಸಾಮಾನ್ಯರ ಇಚ್ಛೆ, ಮಹತ್ವವನ್ನು ನೀಡಲಾಗುತ್ತದೆ

Example : ವಿದ್ಯಾರ್ಥಿನಿಲಯದ ಸೂಚನಾ-ಪಟ್ಟಿಯಲ್ಲಿ ವಿದ್ಯಾರ್ಥಿನಿಲಯದಲ್ಲಿರುವಂತಹ ಜನರಿಗಾಗಿ ಒಂದು ಸೂಚನೆಯನ್ನು ನೀಡಲಾಗಿದೆ

Synonyms : ಜನ, ಜನಸಮೂಹ


Translation in other languages :

लोगों का वह समुदाय जो कुछ सामान्य रुचि, महत्त्व रखता हो।

छात्रावास के सूचना-पट्ट पर छात्रावास की जनता के लिए एक सूचना लगी हुई है।
पाठक जनता से अनुरोध है कि पुस्तकालय में शोर न मचाए।
जनता, जनमानस, पब्लिक

A body of people sharing some common interest.

The reading public.
public

Meaning : ಯಾವುದಾದರು ದೇಶ ಅಥವಾ ಸ್ಥಾನದ ಎಲ್ಲಾ ಅಥವಾ ತುಂಬಾ ನಿವಾಸಿಗಳು ಒಂದು ಅಳತೆಯ ರೂಪದಲ್ಲಿರುವ ಅಭಿಪ್ರಾಯ

Example : ಆಂಗ್ಲರು ಭಾರತೀಯ ಜನರ ಮೇಲೆ ತುಂಬಾ ಅತ್ಯಾಚಾರವನ್ನು ಎಸೆಗಿದ್ದಾರೆ.

Synonyms : ಜನ, ಜನ ಸಂದಣಿ, ಜನ ಸಮೂಹ, ಜನ ಸಾಧಾರಣ, ಪಬ್ಲಿಕ್, ಪ್ರಜೆ


Translation in other languages :

किसी देश या स्थान के सब या बहुत से निवासी जो एक इकाई के रूप में माने जाएँ।

अंग्रेजों ने भारतीय जनता पर बहुत अत्याचार किए।
अवाम, आवाम, जन, जनता, पब्लिक, प्रजा

The body of citizens of a state or country.

The Spanish people.
citizenry, people