Meaning : ತುಂಬಾ ಹತ್ತಿರವಾಗಿರುವ
Example :
ಒತ್ತಾಗಿರುವ ಕೂದಲಿನ ಸಂರಕ್ಷಣೆ ಬಹಳ ಕಷ್ಟ.
Synonyms : ಒತ್ತಾಗಿ, ಒತ್ತಾಗಿರುವ, ಒತ್ತಾಗಿರುವಂತ, ಒತ್ತಾಗಿರುವಂತಹ, ಜನಜಂಗುಳಿ, ಜನಜಂಗುಳಿಯ, ಜನಜಂಗುಳಿಯಂತಹ, ಹತ್ತಿರ, ಹತ್ತಿರವಾದ, ಹತ್ತಿರವಾದಂತ, ಹತ್ತಿರವಾದಂತಹ
Translation in other languages :