Meaning : ಸ್ತನ ಮತ್ತು ರೆಕ್ಕೆ ಹೊಂದಿರುವ ಒಂದು ಪ್ರಕಾರದ ಜೀವಜಂತುವಿನ ಕಾಲು ಬಲೆ ಬಲೆಯಾಗಿರುವುದು
Example :
ಬಾವಲಿಗೆ ಹಗಲಿನ ವೇಳೆಯಲ್ಲಿ ಕಾಣಿಸುವುದಿಲ್ಲ
Synonyms : ಕಣಕಪ್ಪಡಿ, ಜೋಲಕ್ಕಿ, ಜೋಲುಬಾಲಕ್ಕಿ, ತೊಗಲ ಬಾವಲಿ, ಬಾವಲಿ
Translation in other languages :
Nocturnal mouselike mammal with forelimbs modified to form membranous wings and anatomical adaptations for echolocation by which they navigate.
bat, chiropteran