Copy page URL Share on Twitter Share on WhatsApp Share on Facebook
Get it on Google Play
Meaning of word ಜಡೆ from ಕನ್ನಡ dictionary with examples, synonyms and antonyms.

ಜಡೆ   ನಾಮಪದ

Meaning : ಕೂದಲಿನ ಕುಚ್ಚು

Example : ಗಲ್ಲದವರೆಗೆ ಜೋಲಾಡುತ್ತಿರುವ ಕೂದಲು ಅವಳ ಸುಂದರತೆಯನ್ನು ಹೆಚ್ಚಿಸುತ್ತಿದೆ.ತಾಯಿಯು ಮಕ್ಕಳ ಕೂದಲನ್ನು ಸಿಂಬೆಯ ರೂಪದಲ್ಲಿ ಕೊಡುತ್ತಿದ್ದಾಳೆ.

Synonyms : ಕುರುಳು, ಕೇಶಪಾಟ, ಗುಂಗುರು ಗೂದಲು, ಜಡೆಗೆಗಟ್ಟಿದ ಕೂದಲು, ಜುಟ್ಟು, ಜೋತಾಡುವ ಕೂದಲು, ತಲೆಯ ಕೂದಲು, ಮುಂಗುರುಳು, ಶಿಖೆ


Translation in other languages :

बालों का गुच्छा या एक साथ चिपके या बँधे हुए बाल।

गालों पर लटकती लटें उसकी सुन्दरता को बढ़ा रही हैं।
माँ बच्ची की लट को जूड़े का रूप दे रही है।
अलक, केश-पाश, चिकुर-पाश, लट

A strand or cluster of hair.

curl, lock, ringlet, whorl

Meaning : ಕೂದಲನ್ನು ವಿಶೇಷ ಪ್ರಕಾರವಾಗಿ ಹೆಣೆಯುವುದರಿಂದ ಆಗುವ ಆಕೃತಿ

Example : ಅವಳು ಪ್ರತಿ ದಿನ ಎರಡು ಜಡೆಗಳನ್ನು ಹಾಕಿಕೊಳ್ಳುತ್ತಾಳೆ.

Synonyms : ಚಿಕ್ಕ ಜುಟ್ಟು, ಜುಟ್ಟು, ಹೆಳಲು


Translation in other languages :

बालों को विशेष प्रकार से एक में गूँथने पर बननेवाली आकृति।

वह हर दिन दो चोटियाँ बनाती है।
चुटला, चुटिला, चोटी, वेणी, शिखंडी, शिखण्डी

A hairdo formed by braiding or twisting the hair.

braid, plait, tress, twist

Meaning : ಹೆಣೆದ ಜಡೆ ಕೂದಲು

Example : ರೈಲಿನಲ್ಲಿ ಇಬ್ಬರು ಮಹಿಳೆಯರು ಪರಸ್ಪರ ಜಡೆಗಳನ್ನು ಎಳೆದುಕೊಂಡು ಜಗಳವಾಡುತ್ತಿದ್ದರು.


Translation in other languages :

सिर के बड़े-बड़े बालों का समूह।

ट्रेन में दो औरतें एक दूसरे का झोंटा पकड़कर खींच रही थीं।
झोंटा, झोंटी

A strand or cluster of hair.

curl, lock, ringlet, whorl

Meaning : ತಲೆಯಲ್ಲಿನ ಉದ್ದನೆಯ ಕೂದಲನ್ನು ಹೆಣೆದ ಅಥವಾ ಜೋಡಿಸಿ ಹಾಕಿದ ಗಂಟು

Example : ಅವಳ ಜಡೆ ಉದ್ದವಾಗಿದೆ.


Translation in other languages :

सिर के बालों को लपेटकर उनकी बाँधी हुई गाँठ।

औरतें जूड़े में गजरा लगाती हैं।
खोंपा, खोपा, जूड़ा

Meaning : ಒಂದರೊಳಗೊಂದು ಸಿಕ್ಕಿಕೊಂಡ ಉದ್ದಕೂದಲು

Example : ಗಂಗೆಯು ಶಿವ ಜಡೆಜಟ್ಟೆಯಲ್ಲಿ ನೆಲೆಸಿದ್ದಾಳೆ.

Synonyms : ಜಟ್ಟೆ, ಜಡೆಗಟ್ಟಿನ ಕೂದಲು


Translation in other languages :

लट के रूप में गुँथे हुए सिर के बहुत बड़े-बड़े बाल।

गंगाजी के तट पर बैठे साधु की जटाएँ बहुत लंबी थीं।
जट, जटा, जटाजूट, जटि, सटा

A hairdo formed by braiding or twisting the hair.

braid, plait, tress, twist

ಜಡೆ   ಕ್ರಿಯಾಪದ

Meaning : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ

Example : ಅವನು ಬೆತ್ತದಿಂದ ಹೊಡೆದನು.

Synonyms : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಡೆ, ಬಾರಿಸು, ಹೊಡಿ, ಹೊಡೆ


Translation in other languages :

किसी पर किसी वस्तु आदि से आघात करना।

सिपाही चोर को लाठी से मार रहा है।
उसने बच्चे को एक चाँटा रसीद किया।
आघात करना, ठोंकना, ठोकना, ताड़ना, धुनना, धुनाई करना, पिटाई करना, पीटना, प्रहार करना, मार-पीट करना, मारना, मारना पीटना, मारना-पीटना, मारपीट करना, रसीद करना, लगाना, वार करना, हनन करना