Copy page URL Share on Twitter Share on WhatsApp Share on Facebook
Get it on Google Play
Meaning of word ಜಡವಾದ from ಕನ್ನಡ dictionary with examples, synonyms and antonyms.

ಜಡವಾದ   ನಾಮಪದ

Meaning : ಒಂದು ದಾರ್ಶನಿಕ ಸಿದ್ಥಾಂತ ಅನುಸಾರ ಚೇತನ ವನ್ನು ಆತ್ಮದ ಅಸ್ಥಿತ್ವವೆಂದು ನಂಬಲಾಗುವುದಿಲ್ಲ ಮತ್ತು ಎಲ್ಲವನ್ನು ಜಡತೆಯ ವಿಕಾರ ಎಂದು ನಂಬಲಾಗುತ್ತದೆ

Example : ರಮೇಶನು ಜಡವಾದ ಸಮರ್ಥಕನಾಗಿದ್ದನ್ನು.

Synonyms : ಅಚೇತನ ವಾದ, ಅಚೇತನ-ವಾದ, ಜಡ-ವಾದ


Translation in other languages :

एक दार्शनिक सिद्धान्त जिसके अनुसार चेतन आत्मा का अस्तित्व नहीं माना जाता और सब कुछ को जड़ता का ही विकार माना जाता है।

चार्वाक जड़-वाद के समर्थक थे।
जड़-वाद, जड़वाद

ಜಡವಾದ   ಗುಣವಾಚಕ

Meaning : ಚೇತನರಹಿತವಾದ ಅಥವಾ ಜೀವವಿರದ

Example : ಮೋಹನನು ಭೌತಿಕ ವಸ್ತುಗಳ ಬಗ್ಗೆ ಸಂಶೋಧನೆ ಮಾಡುತ್ತಿದ್ದಾನೆ.

Synonyms : ಅಚೇತನ, ಅಚೇತನಂತ, ಅಚೇತನಂತಹ, ಚೈತನ್ಯರಹಿತ, ಚೈತನ್ಯರಹಿತವಾದ, ಚೈತನ್ಯರಹಿತವಾದಂತಹ, ಚೈತನ್ಯರಾಹಿತ್ಯ, ಚೈತನ್ಯರಾಹಿತ್ಯವಾದ, ಚೈತನ್ಯರಾಹಿತ್ಯವಾದಂತ, ಚೈತನ್ಯರಾಹಿತ್ಯವಾದಂತಹ, ಚೈತನ್ಯಹೀನ, ಚೈತನ್ಯಹೀನವಾದ, ಚೈತನ್ಯಹೀನವಾದಂತ, ಚೈತನ್ಯಹೀನವಾದಂತಹ, ಜಡ, ಜಡಗೊಂಡ, ಜಡಗೊಂಡಂತ, ಜಡಗೊಂಡಂತಹ, ಜಡವಾದಂತ, ಜಡವಾದಂತಹ, ಜೀವರಹಿತ, ಜೀವರಹಿತವಾದ, ಜೀವರಹಿತವಾದಂತಹ, ಜೀವಹೀನ, ಜೀವಹೀನವಾದ, ಜೀವಹೀನವಾದಂತ, ಜೀವಹೀನವಾದಂತಹ, ಭೌತಿಕ, ಭೌತಿಕವಾದ, ಭೌತಿಕವಾದಂತ, ಭೌತಿಕವಾದಂತಹ


Translation in other languages :

जिसमें चेतनता या जीवन न हो।

मोहन जड़ पदार्थों का अध्ययन कर रहा है।
अचेतन, अचैतन्य, अजीव, अजैव, अनात्म, अस्थूल, आत्मारहित, चेतनारहित, जड़, जड़त्वयुक्त, निर्जीव, व्यूढ़, स्थूल

Meaning : ಯಾವುದೇ ವಸ್ತು ಅಥವಾ ಸಂಗತಿಯು ಜೀವಂತಿಕೆಯನ್ನು ಕಳೆದುಕೊಂಡಿರುವುದು ಅಥವಾ ಜಡಗೊಂಡಿರುವುದು

Example : ಪ್ರಾಚೀನ ಭಾಷೆಗಳು ಇಂದು ಮೃತ ಭಾಷೆಯಾಗಿದೆ.

Synonyms : ಜಡ, ಜಡವಾದಂತ, ಜಡವಾದಂತಹ, ನಿರ್ಜೀವ, ನಿರ್ಜೀವವಾದ, ನಿರ್ಜೀವವಾದಂತ, ನಿರ್ಜೀವವಾದಂತಹ, ಮೃತ, ಮೃತವಾದ, ಮೃತವಾದಂತ, ಮೃತವಾದಂತಹ


Translation in other languages :

जिसमें जीवनी शक्ति, उपयोगिता या क्रियाशीलता न रह गयी हो।

कुछ प्राचीन भाषाएँ आज मृत हो गयी हैं।
मृत