Meaning : ಜಟೆಯನ್ನು ಧಾರಣೆ ಮಾಡುವವ ಅಥವಾ ಯಾರೋ ಒಬ್ಬರ ತಲೆಯ ಮೇಲೆ ಜಟೆ ಇರುವುದು
Example :
ಜಟಾಧಾರಿ ಸಾಧುಗಳ ಚಮತ್ಕಾರದಿಂದ ಎಲ್ಲರೂ ಆಶ್ಚರ್ಯಚಕಿತರಾದರು.
Synonyms : ಜಟಾಧರ, ಜಟಾಧರನಾದಂತ, ಜಟಾಧರನಾದಂತಹ, ಜಟಾಧಾರಿ, ಜಟಾಧಾರಿಯಾದ, ಜಟಾಧಾರಿಯಾದಂತ, ಜಟಾಧಾರಿಯಾದಂತಹ
Translation in other languages :