Copy page URL Share on Twitter Share on WhatsApp Share on Facebook
Get it on Google Play
Meaning of word ಜಟಕಾ-ಗಾಡಿ from ಕನ್ನಡ dictionary with examples, synonyms and antonyms.

ಜಟಕಾ-ಗಾಡಿ   ನಾಮಪದ

Meaning : ಹಣ್ಣು, ತರಕಾರಿ ಮೊದಲಾದವುಗಳನ್ನು ಸಾಗಿಸುವಂತಹ ಕುದುರೆ ಗಾಡಿ

Example : ಮಕ್ಕಲು ಜಟಕಾ ಗಾಡಿಯಲ್ಲಿ ಕುಳಿತು ಕೊಂಡು ಸಂತೋಷ ಪಡುತ್ತಿದ್ದಾರೆ.

Synonyms : ಕುದುರೆ ಗಾಡಿ, ಕುದುರೆ-ಗಾಡಿ, ಕುದುರೆಗಾಡಿ, ಜಟಕಾ ಗಾಡಿ, ಜಟಕಾಗಾಡಿ


Translation in other languages :

माल, फल, तरकारी आदि ढोने की घोड़ागाड़ी।

बच्चे खड़खड़िया पर बैठकर मस्ती कर रहे हैं।
खड़खड़िया

Meaning : ಕುದುರೆಯಿಂದ ಓಡಿಸಲ್ಪಡುವ ಗಾಡಿ

Example : ಸಮುದ್ರ ದಡದಲ್ಲಿ ಕುದುರೆ ಗಾಡಿಯ ಸವಾರಿ ಮಾಡಿದೆವೆ.

Synonyms : ಅಶ್ವ ಯಾನ, ಅಶ್ವಯಾನ, ಕುದರೆ ಗಾಡಿ, ಕುದರೆ-ಗಾಡಿ, ಕುದರೆಗಾಡಿ, ಜಟಕಾ ಗಾಡಿ, ಜಟಕಾ ಬಂಡಿ, ಜಟಕಾ-ಬಂಡಿ, ಜಟಕಾಗಾಡಿ, ಜಟಕಾಬಂಡಿ


Translation in other languages :

घोड़े से चलनेवाली गाड़ी।

समुद्र तट पर हमने घोड़ा-गाड़ी की सवारी की।
अश्व यान, अश्व-यान, अश्व-रथ, अश्वयान, अश्वरथ, घोड़ा गाड़ी, घोड़ा-गाड़ी, घोड़ागाड़ी