Meaning : ಒಂದು ಪ್ರಕಾರದ ಎರಡು ಗಾಲಿ ಚಕ್ರದ ಗಾಡಿಯಲ್ಲಿ ಒಂದೇ ಕುದುರೆಯನ್ನು ಹೊಂದಿರುವ ಗಾಡಿ
Example :
ನಾವು ಜತಕಗಾಡಿಯಲ್ಲಿ ಕುಳಿತು ಸಾವಾರಿಮಾಡಿಕೊಂಡು ಹಳ್ಳಿಗೆ ಹೋದೆವು.
Synonyms : ಕುದರೆ-ಗಾಡಿ, ಕುದುರೆ ಗಾಡಿ, ಜಟಕ ಗಾಡಿ, ಜಟಕ-ಗಾಡಿ, ಜಟಕ-ಬಂಡಿ, ಜಟಕಗಾಡಿ
Translation in other languages :