Copy page URL Share on Twitter Share on WhatsApp Share on Facebook
Get it on Google Play
Meaning of word ಜಗ್ಗಾಟ from ಕನ್ನಡ dictionary with examples, synonyms and antonyms.

ಜಗ್ಗಾಟ   ನಾಮಪದ

Meaning : ಯಾವುದಾದರು ವಸ್ತುವನ್ನು ಪಡೆಯುವುದಕ್ಕಾಗಿ ದಳಗಳ ನಡುವೆ ಆಗುವಂತಹ ಸಂಘರ್ಷ

Example : ಸರ್ಕಾರವನ್ನು ನಿರ್ಮಿಸುವ ವಿಷಯಕ್ಕೆ ನೇತಾರರಲ್ಲಿ ಎಳೆದಾಟ ಕಿತ್ತಾಟಗಳು ಪ್ರಾರಂಭವಾಗಿದೆ.

Synonyms : ಎಳೆದಾಟ, ಕಿತ್ತಾಟ, ಹೊಡೆದಾಟ


Translation in other languages :

किसी वस्तु को पाने के लिए बराबर के दलों में होने वाला कड़ा संघर्ष।

सरकार बनाने के लिए नेताओं के बीच खींच-तान शुरू है।
खींच-तान, खींचतान, खींचा-खींची, खींचा-तानी, खींचाखींची, खींचातानी, रस्साकशी

Any hard struggle between equally matched groups.

tug-of-war

Meaning : ತುಂಬಾ ದೊಡ್ಡದಾದಂತಹ ಜನ ಸಂದಣಿ ಅಥವಾ ಸಮೂಹ

Example : ಕುಂಬ ಮೇಳದಲ್ಲಿ ನುಗ್ಗಾಟದ ಕಾರಣ ಎಷ್ಟೋ ಜನರು ತುಳಿತಕೊಳಗಾಗುತ್ತಾರೆ.

Synonyms : ದಟ್ಟಣಿ, ನುಗ್ಗಾಟ, ನೂಕು, ಸಮೂಹ


Translation in other languages :

बहुत अधिक भीड़।

कुंभ के मेले में रेल-पेल के कारण न जाने कितने लोग खो जाते हैं।
रेल-ठेल, रेल-पेल, रेलठेल, रेलपेल

A large gathering of people.

concourse, multitude, throng