Copy page URL Share on Twitter Share on WhatsApp Share on Facebook
Get it on Google Play
Meaning of word ಜಗಳಗಂಟಿಯಾದಂತಹ from ಕನ್ನಡ dictionary with examples, synonyms and antonyms.

ಜಗಳಗಂಟಿಯಾದಂತಹ   ಗುಣವಾಚಕ

Meaning : ಜಗಳ ಗದ್ದಲ ಮಾಡುವ ಸ್ವಭಾವದವಳು

Example : ಅವಳೊಬ್ಬಳು ಜಗಳಗಂಟಿ ತಿಮ್ಮಿ.

Synonyms : ಉಪದ್ರವಿ, ಉಪದ್ರವಿಯಾದ, ಉಪದ್ರವಿಯಾದಂತ, ಉಪದ್ರವಿಯಾದಂತಹ, ಜಗಳಗಂಟಿ, ಜಗಳಗಂಟಿಯಾದ, ಜಗಳಗಂಟಿಯಾದಂತ


Translation in other languages :

तूफ़ान की तरह तेज।

प्रधानमंत्री ने बाढ़ग्रस्त इलाकों का तूफानी दौरा किया।
तूफ़ानी, तूफानी

Meaning : ಜಗಳ ಕಾಯುವ ಸ್ವಾಭಾವದಂತಹ

Example : ಜಗಳಗಂಟಿಯಾದ ವ್ಯಕ್ತಿಗಳ ಜತೆ ಜಗಳ ಕಾಯದೆ ಸುಮ್ಮನಿರುವುದು ಉಚಿತ.

Synonyms : ಕಲಹಪ್ರಿಯ, ಕಲಹಪ್ರಿಯವಾದ, ಕಲಹಪ್ರಿಯವಾದಂತ, ಕಲಹಪ್ರಿಯವಾದಂತಹ, ಜಗಳಗಂಟಿಯಾದ, ಜಗಳಗಂಟಿಯಾದಂತ


Translation in other languages :

Given to quarreling.

Arguing children.
Quarrelsome when drinking.
quarrelsome