Copy page URL Share on Twitter Share on WhatsApp Share on Facebook
Get it on Google Play
Meaning of word ಜಗಲಿ from ಕನ್ನಡ dictionary with examples, synonyms and antonyms.

ಜಗಲಿ   ನಾಮಪದ

Meaning : ಯಾವುದೇ ಭವನ ಅಥವಾ ಬಂಗಲೆಯ ಅಂತರದಲ್ಲಿ ವಾಸ್ತು-ರಚನೆಯ ಪ್ರಕಾರ ಮೂರು ಗೋಡೆಗಳನ್ನು ಮೇಲೆನ ವರೆಗೂ ಕಟ್ಟಿ ಮುಂದಿನ ಗೋಡೆ ಮತ್ತು ತಳ ಭಾಗವನ್ನು ತೆರೆವು ಗೊಳಿಸಿ ಅದರಿಂದ ಬೇರೆ ಕೋಣೆಗಳಿಗೆ ಹೋಗಬಹುದು

Example : ಶ್ಯಾಮ್ ಜಗಲಿ ಮೇಲೆ ಕುಳಿತು ಟೀ ಕುಡಿಯುತ್ತಿದ್ದ

Synonyms : ಕೃಸಾಲೆ, ಮೊಗಸಾಲೆ, ವರಾಂಡ


Translation in other languages :

किसी भवन या मकान के अन्तर्गत वह लम्बी वास्तु-रचना जिसके तीन ओर दीवारें, ऊपर छत और सामनेवाला भाग बिलकुल खुला होता है तथा जिसमें से होकर किसी दूसरे कमरे आदि में प्रवेश करते हैं।

श्याम बरामदे में बैठकर चाय पी रहा है।
ओसारा, चौपाल, दालान, बरांदा, बरामदा, वरंडा, वरांडा

A porch along the outside of a building (sometimes partly enclosed).

gallery, veranda, verandah

Meaning : ಬಾಗಿಲ ಮುಂಭಾಗ ಅಥವಾ ಸೂರಿನ ಕೆಳಭಾಗದ ಸ್ಥಾನ

Example : ಅವನು ಮನೆಯ ಮುಖಮಂಟಪದಲ್ಲಿ ಕುಳಿತುಕೊಂಡು ಪುಸ್ತಕವನ್ನು ಓದುತ್ತಿದ್ದ.

Synonyms : ಜಗಲಿ ಕಟ್ಟೆ, ಪಡಸಾಲೆ, ಮುಖಮಂಟಪ, ಮೊಗಸಾಲೆ


Translation in other languages :

दरवाजे के सामने या छत पर का छायादार स्थान।

वह बरसाती में बैठकर पुस्तक पढ़ रहा है।
प्रघण, प्रघन, बरसाती

A structure attached to the exterior of a building often forming a covered entrance.

porch