Meaning : ಯಾವುದೇ ವಿಷಯ ಅಥವಾ ಸಂಗತಿಯು ಜಗತ್ತಿಗೆಲ್ಲಾ ತಿಳಿದಿರುವುದು
Example :
ಅವನು ಇಷ್ಟು ದಿನ ಮುಚ್ಚಿಟ್ಟ ಗುಟ್ಟು ಈಗ ಜಗಜ್ಜಾಹೀರಾದ ವಿಷಯವಾಗಿದೆ.
Synonyms : ಜಗಜ್ಜಾಹೀರಾದ, ಜಗಜ್ಜಾಹೀರಾದವಾದ, ಜಗಜ್ಜಾಹೀರಾದವಾದಂತ, ಜಗತ್ತಿಗೇ ತಿಳಿದ, ಜಗತ್ತಿಗೇ ತಿಳಿದಂತ, ಜಗತ್ತಿಗೇ ತಿಳಿದಂತಹ
Translation in other languages :
जिसे सब जानते हों।
यह सर्वविदित बात है कि आधुनिक युग में बिना घूस दिये कोई काम नहीं होता।