Meaning : ತನ್ನನ್ನು ತಾನೇ ಹೊಗಳಿಕೊಳ್ಳುವ ಕ್ರಿಯೆ
Example :
ಜ್ಞಾನಿಗಳು ಜಂಬಕೊಚ್ಚಿಕೊಳ್ಳುವುದಿಲ್ಲ.
Synonyms : ಆತ್ಮಪ್ರಶಂಸೆ, ಬಡಾಯಿ, ಬಡಿವಾರ
Translation in other languages :
अपनी प्रशंसा स्वयं करने की क्रिया।
विद्वान लोग आत्मप्रशंसा नहीं करते।