Copy page URL Share on Twitter Share on WhatsApp Share on Facebook
Get it on Google Play
Meaning of word ಜಂಭ ಪಡು from ಕನ್ನಡ dictionary with examples, synonyms and antonyms.

ಜಂಭ ಪಡು   ಕ್ರಿಯಾಪದ

Meaning : ಯಾವುದೋ ವಸ್ತುಗಳ ಮೇಲೆ ಅಧಿಕಾರ ಚಲಾವಣೆ ಮಾಡುವ ಪ್ರಕ್ರಿಯೆ

Example : ಅವನ್ನು ತನ್ನನ್ನು ತಾನೆ ಉತ್ಕೃಷ್ಟ ಆಟಗಾರೆಂದು ಹೇಳಿಕೊಳ್ಳುತ್ತಾನೆ.

Synonyms : ಕೊಚ್ಚಿಕೊ, ಹೇಳಿಕೊಳ್ಳು


Translation in other languages :

किसी वस्तु पर अधिकार प्रकट करना।

वह स्वयं को एक नंबर का खिलाड़ी होने का दावा करता है।
क्लेम करना, दावा करना

Meaning : ಯಾರೋ ಒಬ್ಬರಿಗೆ ತೊಂದರೆ ಕೊಡಲು, ರೇಗಿಸಲು ಅಥವಾ ಗೊಳುಗುಟ್ಟಿಸಲು ಬೇಕಂತಾ ಅವರಿಗೆ ನೋವು ಕೊಡುವುದು ಮತ್ತು ಬೇರೆಯವರ ಮುಂದೆ ವಿನಿಯವಿಲ್ಲದ ರೀತಿಯಲ್ಲಿ ಅಥವಾ ಉದ್ದಂಡ ರೀತಿಯಲ್ಲಿ ನಡೆದುಕೊಳ್ಳುವ ಪ್ರಕ್ರಿಯೆ

Example : ಬಹಳ ಬೀಗುವುದು ಬೇಡ ಮತ್ತು ನಿನ್ನ ಕೈಯಲ್ಲಿ ಏನಿದೆ ಎಂದು ತೋರಿಸು

Synonyms : ಬೀಗು


Translation in other languages :

किसी को छकाने, छेड़ने या तंग करने के लिए जानबूझकर ऐसी चेष्टा या व्यवहार करना जिसमें दूसरों के प्रति भी कुछ अवज्ञा, अविनय या उद्दंडता का भाव मिला हो।

ज्यादा इठलाओ मत और दिखाओ कि तुम्हारे हाथ में क्या है।
इठलाना